ಬೀಚ್​ನಲ್ಲಿ ಉಡುಪಿಯ ನವದಂಪತಿ ಆಚರಿಸಿದ್ರು ಡಿಫರೆಂಟ್​ ‘ಹನಿಮೂನ್​’- ಶ್ಲಾಘನೆಗಳ ಮಹಾಪೂರ

ಉಡುಪಿ: ಮದುವೆಗಿಂತ ಮುಂಚೆಯೇ ಹನಿಮೂನ್​ ಕುರಿತು ಭಾವಿ ದಂಪತಿ ಯೋಚನೆ ಮಾಡುವುದು ಹೊಸ ವಿಷಯವಲ್ಲ. ಎಲ್ಲಿಗೆ ಹೋಗಬೇಕು? ಫಾರಿನ್​ ಟೂರ್​ ಮಾಡಬೇಕಾ? ಯಾವ ಸ್ಥಳ ಬೆಸ್ಟ್​ ಹೀಗೆಲ್ಲಾ ಯೋಚನೆ ಮಾಡಿ ಅದಕ್ಕಾಗಿ ಮೊದಲೇ ಮುಂಗಡವಾಗಿ ಹಣವನ್ನೂ ಬುಕ್​ ಮಾಡಿಯಾಗಿರುತ್ತದೆ. ಆದರೆ ಉಡುಪಿಯ ಈ ನವಜೋಡಿ ಮಾತ್ರ ತುಂಬಾ ವಿಭಿನ್ನವಾಗಿ ಹನಿಮೂನ್​ ಮಾಡುವ ಯೋಚನೆ ಮಾಡಿದ್ದರು. ಅದಕ್ಕಾಗಿಯೇ ಇವರೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಫೇಮಸ್​ ಆಗಿದ್ದಾರೆ. ಇವರ ಈ ಯೋಚನೆಗೆ ಸಹಸ್ರಾರು ಮಂದಿ ಶಹಬ್ಬಾಸ್​ ಎಂದಿದ್ದಾರೆ. Instead of … Continue reading ಬೀಚ್​ನಲ್ಲಿ ಉಡುಪಿಯ ನವದಂಪತಿ ಆಚರಿಸಿದ್ರು ಡಿಫರೆಂಟ್​ ‘ಹನಿಮೂನ್​’- ಶ್ಲಾಘನೆಗಳ ಮಹಾಪೂರ