ಉಗ್ರರ ಉರುಳಿಸಲು ಒಂದೇ ಸೆಕೆಂಡ್​ ಸಾಕಿತ್ತು ಯೋಧರಿಗೆ… ಆದರೆ ಅಲ್ಲಿ ಆದದ್ದೇ ಪವಾಡ…

ಶ್ರೀನಗರ: ಅವರು ಯುವಕರನ್ನು ಹುಡುಕಿ ಹುಡುಕಿ ಉಗ್ರರನ್ನಾಗಿಸುತ್ತಿದ್ದಾರೆ… ಇವರು ಆ ಉಗ್ರರನ್ನು ಪುನಃ ಮನುಷ್ಯರನ್ನಾಗಿ ಮಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ… ಹೌದು. ಇದೇ ಪಾಕಿಸ್ತಾನ ಮತ್ತು ಭಾರತಕ್ಕೆ ಇರುವ ವ್ಯತ್ಯಾಸ. ಉಗ್ರರ ಸಂಘಟನೆಯನ್ನು ಸೇರಿಸುವುದಕ್ಕಾಗಿ ಯುವಕರನ್ನು ಸದಾ ಹುಡುಕುತ್ತಿರುವ ಪಾಕಿಸ್ತಾನದ ಎದುರು ಇಂದು ಭಾರತೀಯ ಸೇನೆ ಮತ್ತೊಮ್ಮೆ ತನ್ನ ಪ್ರೀತಿಯ ಸಂದೇಶವನ್ನು ಸಾರಿದೆ. ಉಗ್ರ ಸಂಘಟನೆ ಸೇರಿರುವ ಇಬ್ಬರು ಯುವಕರ ಮನವೊಲಿಸಿ ಅವರನ್ನು ಹೆತ್ತವರ ಬಳಿ ಬಿಟ್ಟಿರುವ ಅಪರೂಪದ ಘಟನೆ ನಡೆದಿದೆ. ಈ ಮೂಲಕ ಭಾರತೀಯ ಸೇನೆ ಪುನಃಇಂಥ … Continue reading ಉಗ್ರರ ಉರುಳಿಸಲು ಒಂದೇ ಸೆಕೆಂಡ್​ ಸಾಕಿತ್ತು ಯೋಧರಿಗೆ… ಆದರೆ ಅಲ್ಲಿ ಆದದ್ದೇ ಪವಾಡ…