ಟ್ಯಾಂಕರ್‌ ಪಲ್ಟಿ: ತೈಲ ಸಂಗ್ರಹಿಸಲು ಮುಗಿಬಿದ್ದು ಸಜೀವ ದಹನವಾದ 100ಕ್ಕೂ ಅಧಿಕ ಮಂದಿ!

ಫ್ರೀಟೌನ್: ಯಾವುದಾದರೂ ವಾಹನಗಳು ಅಪಘಾತಗೊಂಡರೆ ಅವುಗಳಲ್ಲಿನ ಸಾಮಗ್ರಿಗಳನ್ನು ಕೊಳ್ಳಲು ಜನ ಮುಗಿ ಬೀಳುವುದು ಭಾರತ ಮಾತ್ರವಲ್ಲದೇ ಎಲ್ಲಾ ದೇಶಗಳಲ್ಲಿಯೂ ಮಾಮೂಲಾಗಿದೆ. ಹೀಗೆ ತೈಲವನ್ನು ಒಯ್ಯುತ್ತಿದ್ದ ಟ್ಯಾಂಕರ್‌ ಪಲ್ಟಿ ಹೊಡೆದಾಗ ತೈಲಕ್ಕಾಗಿ ಮುಗಿ ಬಿದ್ದ ಜನರು ಸಜೀವವಾಗಿ ದಹಿಸಿ ಹೋಗಿರುವ ಘಟನೆ ಪಶ್ಚಿಮ ಆಫ್ರಿಕಾದ ಫ್ರೀಟೌನ್‌ನಲ್ಲಿ ನಡೆದಿದೆ. ಟ್ಯಾಂಕರ್‌ ಪಲ್ಟಿಯಾದ ತಕ್ಷಣ ತೈಲವನ್ನು ಸಂಗ್ರಹಿಸಲು ಜನರು ಮುಗಿಬಿದ್ದಿದ್ದರು. ಈ ಸಂದರ್ಭದಲ್ಲಿ ಟ್ಯಾಂಕರ್‌ ಸ್ಫೋಟವಾಗಿದೆ. ಆಗ ಅಲ್ಲಿ ತೈಲ ಸಂಗ್ರಹಿಸುತ್ತಿರುವವರು ಸುಟ್ಟು ಬೂದಿಯಾಗಿದ್ದಾರೆ. 100ಕ್ಕೂ ಅಧಿಕ ಮಂದಿ ಇಲ್ಲಿ ಸೇರಿದ್ದರಿಂದ … Continue reading ಟ್ಯಾಂಕರ್‌ ಪಲ್ಟಿ: ತೈಲ ಸಂಗ್ರಹಿಸಲು ಮುಗಿಬಿದ್ದು ಸಜೀವ ದಹನವಾದ 100ಕ್ಕೂ ಅಧಿಕ ಮಂದಿ!