VIDEO: ಮೈಕ್​ ಹಿಡಿದು ಜರ್ನಲಿಸ್ಟ್​, ಗನ್​ ಹಿಡಿದು ಟ್ರಾಫಿಕ್​ ಪೊಲೀಸ್​, ತಾಲಿಬಾನಿಗಳ ನಡುವೆ ಪತ್ರಕರ್ತೆ!

ಕಾಬುಲ್​: ಅಫ್ಘಾನಿಸ್ತಾನವನ್ನು ಸಂಪೂರ್ಣ ವಶಪಡಿಸಿಕೊಂಡ ನಂತರ ತಾಲಿಬಾನ್​ಗಳ ಹುಚ್ಚಾಟ ಮುಂದುವರೆದಿದೆ. ಚಿತ್ರ ವಿಚಿತ್ರವಾಗಿ ವರ್ತಿಸುತ್ತಿರುವ ತಾಲಿಬಾನ್​ಗಳು ಇದೀಗ ತಮ್ಮ ಆಡಳಿತವನ್ನು ಶುರು ಮಾಡಿದ್ದಾರೆ.ಒಂದೆಡೆ ಗನ್​ ಹಿಡಿದುಕೊಂಡು ಟ್ರಾಫಿಕ್​ ಕಂಟ್ರೋಲ್​ ಮಾಡುತ್ತಾ ಟ್ರಾಫಿಕ್​ ಪೊಲೀಸ್​ ಆಗಿದ್ದರೆ, ಇನ್ನೊಂದೆಡೆ ಕೈಯಲ್ಲಿ ಮೈಕ್​ ಹಿಡಿದು ಜರ್ನಲಿಸ್ಟ್​ ಆಗಿರುವ ತಾಲಿಬಾನಿಗಳು, ಇಂದಿನ ಪರಿಸ್ಥಿತಿಯ ಬಗ್ಗೆ ಜನಸಾಮಾನ್ಯರಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಇದೂ ಸಾಲದು ಎಂಬಂತೆ ಲೇಡಿ ಆ್ಯಂಕರ್​ಗಳು ಯಾವ ದೇಶದವರೇ ಆಗಿದ್ದರೂ ಅವರಿಗೆ ಹಿಜಾಬ್​ (ಬುರ್ಖಾ) ಕಡ್ಡಾಯವಾಗಿದೆ. ಇದಾಗಲೇ ಬುರ್ಖಾ ಹಾಕದ ಮಹಿಳೆಯನ್ನು ಶೂಟ್​ಔಟ್​ … Continue reading VIDEO: ಮೈಕ್​ ಹಿಡಿದು ಜರ್ನಲಿಸ್ಟ್​, ಗನ್​ ಹಿಡಿದು ಟ್ರಾಫಿಕ್​ ಪೊಲೀಸ್​, ತಾಲಿಬಾನಿಗಳ ನಡುವೆ ಪತ್ರಕರ್ತೆ!