ಎಂಪಿ, ಎಂಎಲ್​ಎಗಳಿಗೆ ಶಾಕ್​ ನೀಡಿದ ‘ಸುಪ್ರೀಂ’: ಒಮ್ಮೆ ಕೇಸ್​ ದಾಖಲಾದ್ರೆ ವಾಪಸ್​ ಪಡೆಯೋದು ಇನ್ನು ಸುಲಭವಲ್ಲ

ನವದೆಹಲಿ: ಜನಪ್ರತಿನಿಧಿಗಳ ಕೇಸ್​ಗಳನ್ನು ನಡೆಸುವ ಸಂಬಂಧ ಹಲವು ರಾಜ್ಯಗಳಲ್ಲಿ ವಿಶೇಷ ಜನಪ್ರತಿನಿಧಿಗಳ ಕೋರ್ಟ್​ಗಳು ಕಾರ್ಯ ನಿರ್ವಹಿಸುತ್ತಿವೆ. ಇವಲ್ಲದೇ ಇವರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಸಿಬಿಐ ವಿಶೇಷ ಕೋರ್ಟ್​ಗಳಲ್ಲಿಯೂ ನಡೆಸಲಾಗುತ್ತದೆ. ಆದರೆ ಇಂಥ ಕೋರ್ಟ್​ಗಳಲ್ಲಿ ದಾಖಲಾಗಿರುವ ಕೇಸ್​ಗಳ ಪೈಕಿ ಕೆಲವು ಕೇಸ್​ಗಳು ಯಾವ್ಯಾವುದೋ ಕಾರಣಕ್ಕೆ ವಾಪಸ್​ ತೆಗೆದುಕೊಳ್ಳುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್​ ಮಹತ್ವದ ತೀರ್ಪೊಂದನ್ನು ಹೊರಡಿಸಿದೆ. ಅದೇನೆಂದರೆ, ಈ ಕೋರ್ಟ್​ಗಳಲ್ಲಿ ದಾಖಲಾಗುವ ಸಂಸದರು, ಶಾಸಕರ ವಿರುದ್ಧದ ಕೇಸ್​ಗಳನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ಪಡೆಯುವಂತಿಲ್ಲ. ಒಂದು ವೇಳೆ ಹಾಗೆ … Continue reading ಎಂಪಿ, ಎಂಎಲ್​ಎಗಳಿಗೆ ಶಾಕ್​ ನೀಡಿದ ‘ಸುಪ್ರೀಂ’: ಒಮ್ಮೆ ಕೇಸ್​ ದಾಖಲಾದ್ರೆ ವಾಪಸ್​ ಪಡೆಯೋದು ಇನ್ನು ಸುಲಭವಲ್ಲ