ಎದುರಿಗಿದ್ದರೆ ಪಾನೀಪುರಿ ಡಯೆಟ್​ ಯಾರಿಗೆ ಬೇಕ್ರಿ? ನೀಲಿತಾರೆಯ ವಿಡಿಯೋ ವೈರಲ್​

ಮುಂಬೈ: ಸೆಲೆಬ್ರಿಟಿಗಳ ಬಳಕುವ ದೇಹವನ್ನು ನೋಡಿದರೆ ವ್ಹಾ ವ್ಹಾ ಎಂದು ಎಲ್ಲರೂ ಖುಷಿಪಡುತ್ತಾರೆ. ಆದರೆ ಅಭಿಮಾನಿಗಳ ಕಣ್ಣಲ್ಲಿ ಸುಂದರಿಯಾಗಿಯೇ ಇರಲು ಜತೆಗೆ, ಚಿತ್ರರಂಗದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಅನಿವಾರ್ಯತೆಯಿಂದಾಗಿ ಸಿನಿ ತಾರೆಯರು, ತಮ್ಮ ದೇಹದ ಸೌಂದರ್ಯ ಕಾಪಾಡಿಕೊಳ್ಳಲು ಮಾಡುವ ಸರ್ಕಸ್​ಗಳು ಅಷ್ಟಿಷ್ಟಲ್ಲ. ಸದಾ ಡಯೆಟ್​ ಆಹಾರ, ವ್ಯಾಯಾಮ. ಜಿಮ್ಮು ಅದೂ ಇದೂ ಅಂತೆಲ್ಲಾ ತಲೆಕೆಡಿಸಿಕೊಳ್ಳುವ ಹಲವು ಸಿನಿತಾರೆಯರು ತಮ್ಮ ನೆಚ್ಚಿನ ಆಹಾರಗಳನ್ನೂ ಎಷ್ಟೋ ಬಾರಿ ತ್ಯಾಗ ಮಾಡಬೇಕಾಗಿ ಬರುತ್ತದೆ.           View … Continue reading ಎದುರಿಗಿದ್ದರೆ ಪಾನೀಪುರಿ ಡಯೆಟ್​ ಯಾರಿಗೆ ಬೇಕ್ರಿ? ನೀಲಿತಾರೆಯ ವಿಡಿಯೋ ವೈರಲ್​