ಎಸ್‌ಬಿಐನಲ್ಲಿ ಇಂಜಿನಿಯರ್‌ ಹುದ್ದೆಗೆ ಆಹ್ವಾನ: ಪರೀಕ್ಷೆ ಇಲ್ಲದೇ ನೇರ ಸಂದರ್ಶನ- ಇಲ್ಲಿದೆ ಮಾಹಿತಿ…

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್‌ಬಿಐ) ಅಗ್ನಿಶಾಮಕ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿಶೇಷ ಕೇಡರ್ ಅಧಿಕಾರಿ (ಎಸ್‌ಸಿಒ) ಅಡಿಯಲ್ಲಿ ಅಗ್ನಿಶಾಮಕ ಇಂಜಿನಿಯರ್ ಹುದ್ದೆಗಳು ಇವಾಗಿದೆ. ಒಟ್ಟೂ 16 ಹುದ್ದೆಗಳು ಇವೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಇದಕ್ಕೆ ಯಾವುದೇ ರೀತಿಯ ಪರೀಕ್ಷೆಗಳು ಇರುವುದಿಲ್ಲ. ಷಾರ್ಟ್‌ಲಿಸ್ಟ್‌ ಮಾಡಿದ ನಂತರ ಸಂದರ್ಶನಕ್ಕೆ ಕರೆಯಲಾಗುತ್ತದೆ. ಅರ್ಹತಾ ಮಾನದಂಡ* ಅಭ್ಯರ್ಥಿಗಳು ನಾಗ್ಪುರದ ರಾಷ್ಟ್ರೀಯ ಅಗ್ನಿಶಾಮಕ ಸೇವಾ ಕಾಲೇಜಿನಿಂದ (ಎನ್‌ಎಫ್‌ಎಸ್‌ಸಿ) ಬಿಇ (ಫೈರ್) ಅಥವಾ ಬಿ.ಟೆಕ್ / ಬಿ.ಇ ಹೊಂದಿರಬೇಕು. … Continue reading ಎಸ್‌ಬಿಐನಲ್ಲಿ ಇಂಜಿನಿಯರ್‌ ಹುದ್ದೆಗೆ ಆಹ್ವಾನ: ಪರೀಕ್ಷೆ ಇಲ್ಲದೇ ನೇರ ಸಂದರ್ಶನ- ಇಲ್ಲಿದೆ ಮಾಹಿತಿ…