ಪ್ರಿಯಾಂಕಾ ಛೋಪ್ರಾ, ಅರ್ಮಾನ್​ ಮಲಿಕ್​ರನ್ನು ಹಿಂದಿಕ್ಕಿ ಟಾಪ್​ 1 ಆದ್ರು ಸೋನು ಸೂದ್

ಮುಂಬೈ: ಲಾಕ್​ಡೌನ್​ ದಿನಗಳಿಂದಲೂ ಬಾಲಿವುಡ್​ ನಟ ಸೋನು ಸೂದ್​ ಹೆಸರು ಭಾರಿ ಚಾಲ್ತಿಯಲ್ಲಿದೆ. ಲಾಕ್​ಡೌನ್​ ಸಮಯದಲ್ಲಿ ಕಾರ್ಮಿಕರನ್ನು ಊರಿಗೆ ಕಳುಹಿಸುವುದು, ಬಡವರಿಗೆ ಹಣಕಾಸು, ವಿದ್ಯಾರ್ಥಿಗಳಿಗೆ ಸಹಾಯ, ಶಸ್ತ್ರಚಿಕಿತ್ಸೆಗಳಿಗೆ ಹಣಕಾಸು, ರೈತರಿಗೆ ಸಹಾಯ, ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಹೀಗೆ ಹಲವಾರು ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಮನೆಮಾತಾಗಿದ್ದಾರೆ ಸೋನು ಸೂದ್​. ಇದೀಗ ಏಷ್ಯಾದ ಟಾಪ್ 50 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಭಾರತದ ಇಬ್ಬರು ಸೆಲೆಬ್ರಿಟಿಗಳು ಸ್ಥಾನ ಪಡೆದಿದ್ದು, ಅದರಲ್ಲಿ ಸೋನು ಸೂದ್​ ಟಾಪ್​ 1 ಪಟ್ಟಿಯಲ್ಲಿದ್ದಾರೆ. ಈ … Continue reading ಪ್ರಿಯಾಂಕಾ ಛೋಪ್ರಾ, ಅರ್ಮಾನ್​ ಮಲಿಕ್​ರನ್ನು ಹಿಂದಿಕ್ಕಿ ಟಾಪ್​ 1 ಆದ್ರು ಸೋನು ಸೂದ್