ಆಮೀರ್‌ ಖಾನ್‌ ಡಿವೋರ್ಸ್‌ ಸುದ್ದಿ ಕೇಳಿ ‘ಥ್ಯಾಂಕ್‌ ಗಾಡ್‌’ ಎಂದ ನಟಿ ಸೋನಂ ಕಪೂರ್‌

ಮುಂಬೈ: ಬಾಲಿವುಡ್‌ ನಟ ಆಮೀರ್‌ ಖಾನ್‌ ತಮ್ಮ ಎರಡನೆಯ ಪತ್ನಿಗೆ ವಿಚ್ಛೇದನ ನೀಡಿದ ಸುದ್ದಿ ತಿಳಿಯುತ್ತಲೇ ನಟಿ ಸೋನಂ ಕಪೂರ್‌ ದೇವರಿಗೆ ಧನ್ಯವಾದ ಸಲ್ಲಿಸಿದರು. ‘ಥ್ಯಾಂಕ್‌ ಗಾಡ್‌’ ಎಂದು ಅವರು ಉದ್ಗರಿಸಿದ್ದಾರೆ. ಅಷ್ಟಕ್ಕೂ ಆಮೀರ್‌ ಖಾನ್‌ ವಿಚ್ಛೇದನಕ್ಕೂ ಈ ನಟಿಗೂ ಏನೂ ನೇರ ಸಂಬಂಧವಿಲ್ಲ. ಅವರು ದೇವರಿಗೆ ಧನ್ಯವಾದ ಸಲ್ಲಿಸಿದ್ದು ಒಂದೇ ಕಾರಣಕ್ಕೆ, ಅದ್ಯಾಕೆ ಎಂದರೆ ತಾವು ಯಾವುದೇ ಚಿತ್ರ ನಟನನ್ನು ಮದುವೆಯಾಗಿಲ್ಲ ಎನ್ನುವ ಕಾರಣಕ್ಕೆ! ‘ಥ್ಯಾಂಕ್‌ ಗಾಡ್‌, ನಾನು ಚಿತ್ರರಂಗದ ಯಾರೊಂದಿಗೂ ಸಂಬಂಧ ಬೆಳೆಸಿಲ್ಲದುದಕ್ಕೆ’ ಎಂದು … Continue reading ಆಮೀರ್‌ ಖಾನ್‌ ಡಿವೋರ್ಸ್‌ ಸುದ್ದಿ ಕೇಳಿ ‘ಥ್ಯಾಂಕ್‌ ಗಾಡ್‌’ ಎಂದ ನಟಿ ಸೋನಂ ಕಪೂರ್‌