ಆರು ಗಂಟೆ ಜಾಲತಾಣ ಸ್ಥಗಿತ; ಕಂಗೆಟ್ಟ ಬಳಕೆದಾರರು- ಏಳು ಬಿಲಿಯನ್‌ ಡಾಲರ್‌ ಕಳೆದುಕೊಂಡ ಜುಕರ್‌ಬರ್ಗ!

ನವದೆಹಲಿ: ಸೋಮವಾರ (ಅ.4) ರಾತ್ರಿ ಸುಮಾರು 9 ಗಂಟೆಯಿಂದ ಮಧ್ಯರಾತ್ರಿ 3.30ರ ವರೆಗೆ ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಮೆಸೆಂಜರ್‌ ಎಲ್ಲವೂ ಏಕಾಏಕಿ ಸ್ಥಗಿತಗೊಂಡಿದ್ದವು. ಮೆಸೇಜ್‌ ಕಳುಹಿಸಲಾಗದೇ, ಸ್ಟೇಟಸ್‌ ಅಪ್‌ಡೇಟ್‌ ಮಾಡಲು ಆಗದೇ ಕೋಟ್ಯಂತರ ಬಳಕೆದಾರರು ಏನಾಯಿತೆಂದು ತಿಳಿಯದೇ ಹುಚ್ಚರಂತಾಗಿದ್ದರು. ಇದು ಬಳಕೆದಾರರ ಮಾತಾದರೆ, ಈ ಕೆಲವೇ ಗಂಟೆಗಳಲ್ಲಿ ಫೇಸ್‍ಬುಕ್‍ನ ಷೇರು ಮೌಲ್ಯ ಕೆಲವೇ ಗಂಟೆಗಳಲ್ಲಿ ಶೇಕಡಾ 4.9 ರಷ್ಟು ಕುಸಿದಿದೆ. ಫೇಸ್‌ಬುಕ್‌ ಮಾಲೀಕ ಮಾರ್ಕ್ ಜುಕರ್‌ಬರ್ಗ್ ಅವರ ವೈಯಕ್ತಿಕ ಸಂಪತ್ತು ಸುಮಾರು 7 ಬಿಲಿಯನ್ ಡಾಲರ್‌ಗಳಷ್ಟು … Continue reading ಆರು ಗಂಟೆ ಜಾಲತಾಣ ಸ್ಥಗಿತ; ಕಂಗೆಟ್ಟ ಬಳಕೆದಾರರು- ಏಳು ಬಿಲಿಯನ್‌ ಡಾಲರ್‌ ಕಳೆದುಕೊಂಡ ಜುಕರ್‌ಬರ್ಗ!