ಸ್ಕರ್ಟ್‌, ಷಾರ್ಟ್‌, ಮಿನಿಗಳ ಮೇಲೆ ಸರ್ಕಾರದ ಕೆಂಗಣ್ಣು- ಇವೆಲ್ಲಾ ಬ್ಯಾನ್‌ ಮಾಡಲಿದೆ ಈ ದೇಶ…

ಕಾಂಬೋಡಿಯಾ: ಹೆಣ್ಣುಮಕ್ಕಳು ಸ್ಕರ್ಟ್‌, ಷಾರ್ಟ್‌, ಮಿನಿ ಡ್ರೆಸ್‌ಗಳನ್ನು ಹಾಕುವುದು, ಪಾರದರ್ಶಕ ಉಡುಗೆ ತೊಡುವುದು ಹಾಗೂ ಪುರುಷರು ಶರ್ಟ್‌ಲೆಸ್‌ ಆಗಿ ತಿರುಗಾಡುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಬೋಡಿಯಾ, ಇವುಗಳಿಗೆ ಶೀಘ್ರವೇ ನಿಷೇಧ ಹೇರಲು ನಿರ್ಧರಿಸಿದೆ. ಮಹಿಳಾ ಮತ್ತು ಪುರುಷರ ಉಡುಪು ಧರಿಸುವಿಕೆಯ ಕುರಿತು ಕಾಂಬೋಡಿಯಾದ ಸಂಸತ್ತಿನಲ್ಲಿ ಪ್ರಸ್ತಾವನೆಯೊಂದನ್ನು ಮಂಡಿಸಲಾಗಿದ್ದು, ಇದನ್ನು ಅನೇಕ ಸಂಸದರು ಬೆಂಬಲಿಸಿದ್ದಾರೆ. ಸಮಾಜದಲ್ಲಿ ಹೆಚ್ಚಾಗುತ್ತಿರುವ ಲೈಂಗಿಕ ಅಪರಾಧಗಳ ಕಡಿವಾಣಕ್ಕೆ ಇಂತಹ ಕಾನೂನು ಅಗತ್ಯವಾಗಿದೆ ಎಂದು ಈ ಕರಡನ್ನು ಬೆಂಬಲಿಸಿದ ಹಲವರು ಹೇಳಿದ್ದಾರೆ. ಇದು ನಮ್ಮ ಸಂಸ್ಕೃತಿಯಲ್ಲ. … Continue reading ಸ್ಕರ್ಟ್‌, ಷಾರ್ಟ್‌, ಮಿನಿಗಳ ಮೇಲೆ ಸರ್ಕಾರದ ಕೆಂಗಣ್ಣು- ಇವೆಲ್ಲಾ ಬ್ಯಾನ್‌ ಮಾಡಲಿದೆ ಈ ದೇಶ…