ಇವಳು ನನ್ನ ಮುದ್ದು ಮಗಳೇ… ಆದರೆ ಸತ್ತಿದ್ದಾಳೆ… ನನಗೆ ಬೇಡ… ಭಯಾನಕ ಕೊಲೆಯ​ ಸುತ್ತ…

ಗೋರಖಪುರ (ಉತ್ತರ ಪ್ರದೇಶ): ಗೋರಖಪುರ ಮರ್ಡರ್​ ಕೇಸ್​… 2011ರಲ್ಲಿ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಮರ್ಡರ್​ ಕೇಸಿದು. ಪ್ರೀತಿ ಏನೆಲ್ಲಾ ಮಾಡಿಸಿಬಿಡುತ್ತದೆ, ಮನೆಯವರು ಪ್ರೀತಿಗೆ ವಿರೋಧ ಒಡ್ಡಿದಾಗ ಪ್ರೇಮಿಗಳು ಯಾವ ಹಂತಕ್ಕೆ ಹೋಗಬಹುದು ಎಂದು ತಿಳಿಸೋ, ಮೈನಡುಗಿಸುವ ಭಯಾನಕ ಕೊಲೆಯ ಪ್ರಕರಣವಿದು. ಒಂಬತ್ತು ವರ್ಷಗಳ ಬಳಿಕ ಈ ಕೊಲೆ ಪ್ರಕರಣದ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಪುನಃ ಹರಿದಾಡುತ್ತಿದ್ದು, ಮತ್ತೊಮ್ಮೆ ಈ ಪ್ರಕರಣ ಮುನ್ನೆಲೆಗೆ ಬಂದಿದೆ. ಈ ಕೊಲೆಯ ವಿಚಾರಣೆ ಕೋರ್ಟ್​ನಲ್ಲಿ ನಡೆಯುತ್ತಲೇ ಸಾಗಿದ್ದು, ಮತ್ತೆ ಇದಕ್ಕೀಗ ಜೀವ … Continue reading ಇವಳು ನನ್ನ ಮುದ್ದು ಮಗಳೇ… ಆದರೆ ಸತ್ತಿದ್ದಾಳೆ… ನನಗೆ ಬೇಡ… ಭಯಾನಕ ಕೊಲೆಯ​ ಸುತ್ತ…