ಪುಟಾಣಿಗಳು ಶಾಲೆಯ ಮುಖ ನೋಡಲು ಕ್ಷಣಗಣನೆ… ವಾರದಲ್ಲಿ ಮೂರೇ ದಿನ… ಹೇಗಿದೆ ಸಿದ್ಧತೆ?

ಬೆಂಗಳೂರು: ಹೆಚ್ಚೂ ಕಮ್ಮಿ ಎರಡು ವರ್ಷಗಳಿಂದ ಕರೊನಾ ಭೀತಿಯಲ್ಲಿಯೇ ಕಳೆದ ಪುಟಾಣಿಗಳು ಶಾಲೆಯ ಮುಖವನ್ನೇ ನೋಡಿರಲಿಲ್ಲ. ಆನ್‌ಲೈನ್‌ನಲ್ಲಿ ತಿಳಿದ್ದಷ್ಟು ಕಲಿತಿದ್ದ ಮಕ್ಕಳೀಗ ಶಾಲೆಯ ಮುಖ ನೋಡಲಿದ್ದಾರೆ. ಪುಟಾಣಿಗಳೆಲ್ಲಾ ಶಾಲೆಗೆ ಹೋಗಲು ಕ್ಷಣಗಣನೆ ಶುರುವಾಗಿದೆ. ನಾಳೆಯಿಂದ (ಸೋಮವಾರ) 1 ರಿಂದ 5ನೇ ತರಗತಿಗಳು ಶುರುವಾಗಲಿದೆ. ಸದ್ಯ ಎಲ್‌ಕೆಜಿ ಮತ್ತು ಯುಕೆಜಿಯ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. ಈಗಾಗಲೇ ಶಿಕ್ಷಣ ಇಲಾಖೆ ಶಾಲೆಗೆ ಭರದ ಸಿದ್ಧತೆ ನಡೆಸಿಕೊಂಡಿವೆ. ಜತೆಗೆ ಹಲವಾರು ಮಾರ್ಗಸೂಚಿಯನ್ನು ರೂಪಿಸಿವೆ. ನಾಳೆ ಅಂದರೆ ಅ.25 ರಿಂದ … Continue reading ಪುಟಾಣಿಗಳು ಶಾಲೆಯ ಮುಖ ನೋಡಲು ಕ್ಷಣಗಣನೆ… ವಾರದಲ್ಲಿ ಮೂರೇ ದಿನ… ಹೇಗಿದೆ ಸಿದ್ಧತೆ?