ಆಗಸ್ಟ್‌ನಲ್ಲಿ ಶುರುವಾಗತ್ತಾ ಶಾಲಾ-ಕಾಲೇಜು? ಸಚಿವ ಸುರೇಶ್‌ ಕುಮಾರ್‌ ಏನು ಹೇಳಿದ್ದಾರೆ ಕೇಳಿ…

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳ ಕುರಿತಾಗಿ ಇದ್ದ ಗೊಂದಲ ನಿವಾರಣೆಯಾದ ಬೆನ್ನಲ್ಲೇ ಇದೀಗ ಶಾಲಾ- ಕಾಲೇಜು ಆರಂಭದ ಕುರಿತಂತೆ ಭಾರಿ ಚರ್ಚೆ ಶುರುವಾಗಿದೆ. ಕಳೆದ ವರ್ಷ ಕರೊನಾದಿಂದಾಗಿ ಹಲವು ಕಡೆಗಳಲ್ಲಿ ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ಭಾರಿ ಪರಿಣಾಮ ಉಂಟಾಗಿದ್ದು, ಈ ವರ್ಷದ ಗತಿಯೇನು ಎಂಬ ಚಿಂತೆಯಲ್ಲಿದ್ದಾರೆ ಹಲವು ಪಾಲಕರು. ಇದಾಗಲೇ ಆನ್‌ಲೈನ್‌ ತರಗತಿಗಳು ಹಲವೆಡೆ ಆರಂಭವಾಗಿದ್ದರೂ, ಶಾಲಾ- ಕಾಲೇಜು ತೆರೆಯಲು ಚರ್ಚೆ ಶುರುವಾಗಿದೆ. ಆಗಸ್ಟ್‌ನಿಂದ ಹಂತ ಹಂತವಾಗಿ 10,12 ನೇ ತರಗತಿ ನಂತರ 8,9 … Continue reading ಆಗಸ್ಟ್‌ನಲ್ಲಿ ಶುರುವಾಗತ್ತಾ ಶಾಲಾ-ಕಾಲೇಜು? ಸಚಿವ ಸುರೇಶ್‌ ಕುಮಾರ್‌ ಏನು ಹೇಳಿದ್ದಾರೆ ಕೇಳಿ…