VIDEO: ಶೂಟಿಂಗ್​ ವೇಳೆ ನಟನನ್ನು ಎಳೆದೊಯ್ದ ಟಿಲ್ಲರ್​- ಸ್ವಲ್ಪದರಲ್ಲೇ ತಪ್ಪಿದೆ ಅಪಾಯ

ತಿರುವನಂತಪುರ: ಶೂಟಿಂಗ್​ ವೇಳೆ ಅನೇಕಬಾರಿ ಅನೇಕ ರೀತಿಯ ಅನಾಹುತಗಳು ಸಂಭವಿಸುವುದು ಮಾಮೂಲು. ಅದರಲ್ಲಿಯೂ ಹೆಚ್ಚಾಗಿ ಅಪಾಯಕಾರಿ ಸ್ಟಂಟ್​ಗಳನ್ನು ಖುದ್ದು ನಾಯಕ-ನಾಯಕಿಯರೇ ಮಾಡಲು ಮುಂದಾದಾಗ ಇಂಥ ಅಪಾಯಗಳು ಸಂಭವಿಸುವುದುಂಟು. ಅಂಥದ್ದೇ ಒಂದು ಅನಾಹುತ ಮಲಯಾಳಂ ಸೆಟ್​ನಲ್ಲಿ ಇಂದು ನಡೆದಿದೆ. ಖ್ಯಾತ ನಟ ಜಯಸೂರ್ಯ ಅವರು ಅಭಿನಯಿಸುತ್ತಿರುವ “ವೆಲ್ಲಂ” ಚಿತ್ರದ ಚಿತ್ರೀಕರಣದ ವೇಳೆ ಈ ಘಟನೆ ಸಂಭವಿಸಿದೆ. ಈ ಚಿತ್ರದಲ್ಲಿ ಜಯಸೂರ್ಯ ಅವರು ಪವರ್​ ಟಿಲ್ಲರ್​ ಎಳೆದುಕೊಂಡು ಹೋಗುವ ದೃಶ್ಯವಿದೆ. ಆ ದೃಶ್ಯವನ್ನು ಮಾಡುತ್ತಿದ್ದ ಸಮಯದಲ್ಲಿ ನಿಯಂತ್ರಣ ತಪ್ಪಿ ಟಿಲ್ಲರ್​ … Continue reading VIDEO: ಶೂಟಿಂಗ್​ ವೇಳೆ ನಟನನ್ನು ಎಳೆದೊಯ್ದ ಟಿಲ್ಲರ್​- ಸ್ವಲ್ಪದರಲ್ಲೇ ತಪ್ಪಿದೆ ಅಪಾಯ