ಉಟ್ಟ ಸೀರೆಯಲ್ಲೇ ಮ್ಯಾನ್‌ಹೋಲ್‌ ಒಳಗಿಳಿದ ಮುನ್ಸಿಪಲ್‌ ಅಧಿಕಾರಿ: ಶ್ಲಾಘನೆಗಳ ಮಹಾಪೂರ

ಮುಂಬೈ: ಚರಂಡಿಯೊಳಕ್ಕೆ ನೀರು ಹೋಗದಿದ್ದರೆ, ಚರಂಡಿಯಲ್ಲಿ ಏನಾದರೂ ತೊಂದರೆ ಉಂಟಾಗಿದ್ದರೆ ಅದಕ್ಕಾಗಿಯೇ ಸ್ವಚ್ಛತಾ ಸಿಬ್ಬಂದಿ ಇರುವುದು ಎಲ್ಲರಿಗೂ ಗೊತ್ತಿದ್ದದ್ದೇ. ಅಂಥವರನ್ನು ಕೆಳಕ್ಕಿಳಿಸಿ ಅಧಿಕಾರಿಗಳು ಆರ್ಡರ್‌ ಮಾಡುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಖುದ್ದು ಚರಂಡಿಯೊಳಕ್ಕೆ ಹೋಗಿ ಪರಿಶೀಲನೆ ಮಾಡಿರುವ ಅಧಿಕಾರಿಯನ್ನು ಎಂದಾದರೂ ನೋಡಿರುವಿರಾ? ಬಹುಶಃ ಇಲ್ಲ. ಆದರೆ ಇಲ್ಲೊಬ್ಬ ಲೇಡಿ ಆಫೀಸರ್‌ ಆ ಕೆಲಸ ಮಾಡಿದ್ದಾರೆ. ಸೀರೆಯನ್ನುಟ್ಟೇ ಚರಂಡಿಯೊಳಕ್ಕೆ ಇಳಿದು ಪರಿಶೀಲನೆ ಮಾಡಿದ್ದಾರೆ ಈ ಮುನ್ಸಿಪಲ್ ಆಫೀಸರ್. ಮುಂಬೈನ ಥಾಣೆಯಲ್ಲಿ ಮಳೆ ಹೆಚ್ಚಾಗಿರುವುದರಿಂದ ಮಳೆ ನೀರು ಸರಾಗವಾಗಿ … Continue reading ಉಟ್ಟ ಸೀರೆಯಲ್ಲೇ ಮ್ಯಾನ್‌ಹೋಲ್‌ ಒಳಗಿಳಿದ ಮುನ್ಸಿಪಲ್‌ ಅಧಿಕಾರಿ: ಶ್ಲಾಘನೆಗಳ ಮಹಾಪೂರ