ರಷ್ಯಾದಲ್ಲಿದೆ ವಿಶ್ವದ ಭಯಾನಕ ಅಣುಬಾಂಬ್‌: ಸ್ಫೋಟದ ಭೀಕರ ದೃಶ್ಯ ಇಲ್ಲಿದೆ…

ರಷ್ಯಾ: ಒಂದು ದೇಶ ತಾನು ಶಕ್ತಿಶಾಲಿ ಎಂದು ಸಾಬೀತು ಮಾಡಲು ತನ್ನ ಬಳಿ ಇರುವ ಅಸ್ತ್ರಗಳ ಬಗ್ಗೆ ಮಾತನಾಡುತ್ತದೆ. ಅದೇ ರೀತಿ ಇಡೀ ವಿಶ್ವದಲ್ಲಿಯೇ ತಾನೇ ಬಲಶಾಲಿ, ಶಕ್ತಿಶಾಲಿಯಾಗಬೇಕೆಂದು ಎಲ್ಲಾ ದೇಶಗಳು ಬಯಸುವುದು ಸಹಜವೇ. ಈ ಪೈಕಿ ಅತ್ಯಂತ ಶಕ್ತಿಶಾಲಿ ಹಾಗೂ ಅಷ್ಟೇ ಭಯಾನಕ ಎಂದು ಘೋಷಿಸಿರುವ ಅಸ್ತ್ರಗಳ ಪಟ್ಟಿಯಲ್ಲಿ ಅಣುಬಾಂಬ್‌ಗೆ ಮೊದಲ ಸ್ಥಾನವಿದೆ. ಅದಕ್ಕಾಗಿಯೇ ಅಣುಬಾಂಬ್‌ ಇರುವ ದೇಶಗಳ ಮೇಲೆ ದಾಳಿ ಮಾಡಲು ಉಳಿದ ದೇಶಗಳು ಸ್ವಲ್ಪ ಹಿಂದೇಟು ಹಾಕುವುದಿದೆ. ಇಲ್ಲಿಯವರೆಗೆ ಜಪಾನ್‌ ಮೇಲೆ ಅಮೆರಿಕ … Continue reading ರಷ್ಯಾದಲ್ಲಿದೆ ವಿಶ್ವದ ಭಯಾನಕ ಅಣುಬಾಂಬ್‌: ಸ್ಫೋಟದ ಭೀಕರ ದೃಶ್ಯ ಇಲ್ಲಿದೆ…