ರೈಲು ತಪ್ಪೋಗತ್ತೆ ಎಂದು ಲಗುಬಗೆಯಿಂದ ಹತ್ತಲು ಹೋಗ್ತೀರಾ- ಈ ವಿಡಿಯೋ ನೋಡಿ…

ಪನ್ವಾಲ್ (ಮಹಾರಾಷ್ಟ್ರ): ರೈಲ್ವೆ ನಿಲ್ದಾಣಕ್ಕೆ ಬರುವ ಸಮಯದಲ್ಲಿ ಇನ್ನೇನು ರೈಲ್ವೆ ಹೊರಟೇ ಹೋಯ್ತು ಎಂದುಕೊಂಡು ಅದನ್ನು ಲಗುಬಗೆಯಿಂದ ಏರುವ ಸಾಹಸ ಮಾಡುವವರೇ ಹೆಚ್ಚು. ಆದರೆ ರೈಲು ಹೋದರೆ ಇನ್ನೊಂದು ರೈಲು ಬರುತ್ತದೆ, ಆದರೆ ಪ್ರಾಣ ಹೋದರೆ? ಹೀಗೆ ಎಡವಟ್ಟು ಮಾಡಿಕೊಂಡು ಆಗೀಗ ಪ್ರಾಣ ಕಳೆದುಕೊಳ್ಳುವುದೋ ಇಲ್ಲವೇ ಅಂಗವೈಕಲ್ಯರಾಗುವುದೋ ನಡೆದೇ ಇದೆ. ಅಂಥದ್ದೇ ಒಂದು ಭಯಾನಕ ಘಟನೆ ಮಹಾರಾಷ್ಟ್ರದ ಪನ್ವಾಲ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. पनवेल, मुंबई में RPF सुरक्षा कर्मी की सतर्कता, और त्वरित … Continue reading ರೈಲು ತಪ್ಪೋಗತ್ತೆ ಎಂದು ಲಗುಬಗೆಯಿಂದ ಹತ್ತಲು ಹೋಗ್ತೀರಾ- ಈ ವಿಡಿಯೋ ನೋಡಿ…