ರಾಹುಲ್‌ಗಾಂಧಿ ಬಾಯಲ್ಲಿ ‘ನಿಕ್ಕರ್‌ವಾಲಾ’… ಟ್ರಾನ್ಸ್‌ಲೇಟರ್‌ ಬಾಯಲ್ಲಿ ‘ಲಿಕ್ಕರ್‌ವಾಲಾ’ ಆದಾಗ…

ಚೆನ್ನೈ: ಚೆನ್ನೈ ಪ್ರವಾಸದ ‌ಆರಂಭದ ದಿನಗಳಿಂದಲೂ ಸಂಸದ ರಾಹುಲ್‌ ಗಾಂಧಿ ಬಹಳ ಪ್ರಚಾರದಲ್ಲಿದ್ದಾರೆ. ಒಂದೊಂದು ದಿನವೂ ಒಂದೊಂದು ರೀತಿಯ ಭಾಷಣ ಮಾಡುತ್ತಾ ಟ್ರೋಲಿಗರ ಬಾಯಿಗೆ ಸಿಲುಕುತ್ತಿದ್ದಾರೆ. ದಿನವೂ ಸಾಮಾಜಿಕ ಜಾಲತಾಣದಲ್ಲಿ ರಾಹುಲ್‌ ಗಾಂಧಿಯವರ ಭಾಷಣದ್ದೇ ಸದ್ದು. ತಮಿಳ್ನಾಡು ಇಂಡಿಯಾ ಆದ್ರೆ, ಇಂಡಿಯಾ ತಮಿಳ್ನಾಡು- ತಮಿಳ್ನಾಡು ಇಂಡಿಯಾ ಅಲ್ಲದಿದ್ರೆ ಇಂಡಿಯಾ ತಮಿಳ್ನಾಡು ಅಲ್ಲ… ಎನ್ನುವ ಮೂಲಕ ಕೊನೆಗೂ ಅವರು ಏನು ಹೇಳುತ್ತಿದ್ದಾರೆಂದು ಕೇಳುಗರಿಗೆ ಅರ್ಥವಾಗದ ರೀತಿಯಲ್ಲಿ ಮಾತನಾಡಿ ಟ್ರೋಲ್‌ ಆಗಿದ್ದರು. ಅದಕ್ಕೂ ಮುನ್ನ ಇದೇ ರೀತಿ ಏನೇನೋ ಹೇಳಿಕೆಗಳನ್ನು … Continue reading ರಾಹುಲ್‌ಗಾಂಧಿ ಬಾಯಲ್ಲಿ ‘ನಿಕ್ಕರ್‌ವಾಲಾ’… ಟ್ರಾನ್ಸ್‌ಲೇಟರ್‌ ಬಾಯಲ್ಲಿ ‘ಲಿಕ್ಕರ್‌ವಾಲಾ’ ಆದಾಗ…