ಆಗ ಬಾಲಕಿ, ಈಗ ಅಮ್ಮ: ‘ಜೋಡೋ ಯಾತ್ರೆ’ಯಲ್ಲಿ ಶೂಸ್​ ಸರಿಪಡಿಸುತ್ತ ಚಪ್ಪಾಳೆ ಗಿಟ್ಟಿಸಿಕೊಳ್ತಿರೋ ರಾಹುಲ್​

ಮಂಡ್ಯ: ಕೆಲ ದಿನಗಳ ಹಿಂದೆ ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಭಾರತ್​ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಾಲಕಿಯ ಚಪ್ಪಲಿ ಸಡಿಲಿಕೆಯಾಗಿ ನಡೆಯಲು ತೊಂದರೆ ಅನುಭವಿಸುತ್ತಿದ್ದಳು. ಇದನ್ನು ಗಮನಿಸಿದ್ದ ಸಂಸದ ರಾಹುಲ್ ಗಾಂಧಿ ತಕ್ಷಣವೇ ತಾವೇ ಬಾಗಿ ಬಾಲಕಿಯ ಚಪ್ಪಲಿಯನ್ನು ಸರಿಪಡಿಸಿದ್ದರು. ಅದು ಭಾರಿ ಮೆಚ್ಚುಗೆ ಗಳಿಸಿತ್ತು. ಇದೀಗ ಅಮ್ಮ ಸೋನಿಯಾ ಗಾಂಧಿಯವರ ಶೂಸ್​ ಲೇಸ್​ ಅನ್ನು ಕಟ್ಟುವ ಮೂಲಕ ಮತ್ತೆ ರಾಹುಲ್​ ಗಾಂಧಿ ಭಾರಿ ಶ್ಲಾಘನೆ ಗಳಿಸಿದ್ದಾರೆ. ಇಂದು ಮಂಡ್ಯ ಜಿಲ್ಲೆಯಲ್ಲಿ ಯಾತ್ರೆಗೆ ಸೋನಿಯಾ ಗಾಂಧಿ ಆಗಮಿಸಿದ್ದಾರೆ. ಮೆಡಿಕಲ್ … Continue reading ಆಗ ಬಾಲಕಿ, ಈಗ ಅಮ್ಮ: ‘ಜೋಡೋ ಯಾತ್ರೆ’ಯಲ್ಲಿ ಶೂಸ್​ ಸರಿಪಡಿಸುತ್ತ ಚಪ್ಪಾಳೆ ಗಿಟ್ಟಿಸಿಕೊಳ್ತಿರೋ ರಾಹುಲ್​