‘60-65 ವಯಸ್ಸಿಗೆ ನಾನು ಹೀರೋ ಪಾರ್ಟ್‌ ಮಾಡಲ್ಲ… ಅಪ್ಪನ ಪಾರ್ಟ್‌ ಬೇಕಿದ್ರೆ ಮಾಡ್ತೇನೆ…’ ಅಪ್ಪುವಿನ ಸಂದರ್ಶನ ವೈರಲ್‌

ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ವಾರ ಕಳೆದರೂ ಅವರು ಮಾಡಿದ ಸಮಾಜಸೇವೆ, ಅವರ ಮಾತು, ಸದಾ ಎಲ್ಲರೊಡನೆ ಬೆರೆಯುತ್ತಾ ಚಟುವಟಿಕೆಯಿಂದ ಇರುತ್ತಿದ್ದ ಘಟನೆಗಳನ್ನು ಅವರ ಅಭಿಮಾನಿಗಳು ನೆನಪಿಸಿಕೊಳ್ಳುತ್ತಲೇ ಇದ್ದಾರೆ. ಅಂಥ ಘಟನೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ. ತಮ್ಮ ಬದುಕಿನ ಕೆಲವು ರೋಚಕ ಕ್ಷಣಗಳನ್ನು ಅವರು ಕಳೆದ ವರ್ಷ ಮಾರ್ಚ್‌ 17ರಂದು ನಡೆಸಿದ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಆ್ಯಂಕರ್‌ ಅನುಶ್ರೀ ಅವರು ಈ ಸಂದರ್ಶನ ಮಾಡಿದ್ದು, ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ಅದನ್ನು ಶೇರ್‌ ಮಾಡಿಕೊಂಡಿದ್ದಾರೆ. ಈ ಸಂದರ್ಶನ … Continue reading ‘60-65 ವಯಸ್ಸಿಗೆ ನಾನು ಹೀರೋ ಪಾರ್ಟ್‌ ಮಾಡಲ್ಲ… ಅಪ್ಪನ ಪಾರ್ಟ್‌ ಬೇಕಿದ್ರೆ ಮಾಡ್ತೇನೆ…’ ಅಪ್ಪುವಿನ ಸಂದರ್ಶನ ವೈರಲ್‌