ಪುಲ್ವಾಮಾದಲ್ಲಿ ಪಾಕ್‌ ಉಗ್ರರ ಅಟ್ಟಹಾಸಕ್ಕೆ ಎರಡು ವರ್ಷ: 40 ಯೋಧರ ನೆನೆದು ಕಣ್ಣೀರು

ಪುಲ್ವಾಮಾ: 2019ರ ಫೆಬ್ರುವರಿ 14. ಒಂದೆಡೆ ಅನೇಕ ಮಂದಿ ಪ್ರೇಮಿಗಳ ದಿನದ ಖುಷಿಯಲ್ಲಿದ್ದರೆ, ಅತ್ತ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದರು. 40 ಯೋಧರು ಹುತಾತ್ಮರಾದರು. ಆತ್ಮಹತ್ಯಾ ಬಾಂಬರ್ ದಾಳಿ ನಡೆಸಿದ್ದ ಉಗ್ರರು ಭಾರತದ ಯೋಧರನ್ನು ಬಲಿ ಪಡೆದಿದ್ದರು. ನವದೆಹಲಿ: ಪಾಕಿಸ್ತಾನ ಇದರಲ್ಲಿ ತನ್ನ ಕೈವಾಡ ಇಲ್ಲ ಎಂದು ಬಾಯಿ ಮಾತಿನಿಂದ ಹೇಳಿದ್ದರೂ, ನಿಜ ಏನು ಎಂಬುದು ಇಡೀ ಭಾರತೀಯರಿಗೆ ಹಾಗೂ ಪಾಪಿ ಪಾಕಿಗಳಿಗೂ ಅರಿವಿತ್ತು. ಜೈಷ್‌ ಎ ಮೊಹಮ್ಮದ್​ಗೆ ಸೇರಿದ್ದ ಅದಿಲ್ ಅಹ್ಮದ್ ದಾರ್ ಅನ್ನೋ … Continue reading ಪುಲ್ವಾಮಾದಲ್ಲಿ ಪಾಕ್‌ ಉಗ್ರರ ಅಟ್ಟಹಾಸಕ್ಕೆ ಎರಡು ವರ್ಷ: 40 ಯೋಧರ ನೆನೆದು ಕಣ್ಣೀರು