ಅಜ್ಜನ ಆಸ್ತಿ ನಿಮ್ಮಮ್ಮನ ಹಕ್ಕು, ಉಳಿದವರು ಕೊಡಲ್ಲ ಎಂದರೂ ಬಂದೇ ಬರುತ್ತದೆ, ಚಿಂತಿಸಬೇಡಿ…

ನಮ್ಮ ತಾಯಿಯ ತಂದೆಗೆ ಅವರ ತಂದೆಯಿಂದ ಐದು ಆಸ್ತಿಗಳು ಬಂದಿದ್ದವು. ಈಗ ನಮ್ಮ ತಾಯಿಯ ತಂದೆ ತೀರಿಕೊಂಡಿದ್ದಾರೆ. ನಮ್ಮ ತಾತನಿಗೆ ಇಬ್ಬರು ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು. ಅವರಲ್ಲಿ ಒಬ್ಬ ಗಂಡು ಮಗ ಮತ್ತು ಒಬ್ಬ ಹೆಣ್ಣು ಮಗಳು ತೀರಿಕೊಂಡಿದ್ದಾರೆ. ಈಗ ಇರುವವರು ನಮ್ಮ ತಾಯಿ ಮತ್ತು ಅವರ ಅಣ್ಣ ಇಬ್ಬರೇ. ಆಸ್ತಿಯಲ್ಲಿ ನನ್ನ ಅರ್ಧ ಭಾಗ ಕೊಡು ಎಂದರೆ ನಮ್ಮ ತಾಯಿಗೆ ಭಾಗವೇ ಇಲ್ಲ ಎನ್ನುತ್ತಿದ್ದಾರೆ. ನಮ್ಮ ತಾಯಿಯ ತಾಯಿಯೂ ಅವರಿಗೇ ಸಪೋರ್ಟು ಮಾಡುತ್ತಿದ್ದಾರೆ … Continue reading ಅಜ್ಜನ ಆಸ್ತಿ ನಿಮ್ಮಮ್ಮನ ಹಕ್ಕು, ಉಳಿದವರು ಕೊಡಲ್ಲ ಎಂದರೂ ಬಂದೇ ಬರುತ್ತದೆ, ಚಿಂತಿಸಬೇಡಿ…