ಅಂಗವಿಕಲೆಯ ಪಾದಕ್ಕೆ ನಮಸ್ಕರಿಸಿದ ಪ್ರಧಾನಿ ಮೋದಿ: ಭಾವುಕನಾದ ಸಹೋದರ- ಶ್ಲಾಘನೆಗಳ ಮಹಾಪೂರ

ಲಖನೌ: ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಂಗವಿಕಲೆಯೊಬ್ಬರ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದು, ಇದರ ಫೋಟೋ ಭಾರಿ ವೈರಲ್‌ ಆಗಿದೆ. ಪ್ರಧಾನಿಯವರನ್ನು ಭೇಟಿಯಾಗಲು ಬಂದಿದ್ದ ಶಿಖಾ ರಸ್ತೋಗಿ ಎಂಬ ಮಹಿಳೆಯ ಕಾಲಿಗೆ ಪ್ರಧಾನಿ ನಮಸ್ಕರಿಸಿದ್ದಾರೆ. ಡಿ.13 ರಂದು ಮೋದಿ ಕಾಶಿ ಪ್ರವಾಸದಲ್ಲಿದ್ದರು. ಆ ಸಮಯದಲ್ಲಿ ಮಹಿಳೆ ಅವರ ಭೇಟಿಗೆ ಬಂದಿದ್ದಾರೆ. ಪ್ರಧಾನಿಯವರನ್ನು ಕಂಡ ತಕ್ಷಣ ಅವರು ನಮಸ್ಕರಿಸಿದ್ದಾರೆ. ಆದರೆ ಮೋದಿ ಅವರನ್ನು ತಡೆದು ತಾವೇ ಬಗ್ಗೆ ನಮಸ್ಕಾರ ಮಾಡಿದ್ದಾರೆ. ನಂತರ ಅವರ … Continue reading ಅಂಗವಿಕಲೆಯ ಪಾದಕ್ಕೆ ನಮಸ್ಕರಿಸಿದ ಪ್ರಧಾನಿ ಮೋದಿ: ಭಾವುಕನಾದ ಸಹೋದರ- ಶ್ಲಾಘನೆಗಳ ಮಹಾಪೂರ