VIDEO: ಮರಣಶಯ್ಯೆಯಲ್ಲಿದ್ದ ಪತ್ನಿಯನ್ನು ಪಿಟಿಲು ನುಡಿಸುತ್ತಾ ಬದುಕಿಸಿದ 77ರ ಕಲಾವಿದ…

ಕೋಲ್ಕತಾ: ಇವರ ವಯಸ್ಸು 77. ಆದರೆ ಕಲೆಗೇನೂ ಕೊರತೆಯಿಲ್ಲ. ಪಿಟಿಲು ವಾದಕ, ಚಿತ್ರಕಲಾವಿದ, ಶಿಲ್ಪಿ. ಇವರ ಇದೇ ಕಲೆಗಳು ಇಳಿವಯಸ್ಸಿನಲ್ಲಿ ಇವರ ಕೈಹಿಡಿದಿದೆ, ಮರಣಶಯ್ಯೆಯಲ್ಲಿದ್ದ ಪತ್ನಿಗೆ ಜೀವದಾನ ಮಾಡಿದೆ. ಕೋಲ್ಕತಾದ ಸ್ವ್ಯಾಪನ್‌ ಸೆಟ್‌ ಅವರೀಗ ಪತ್ನಿಯನ್ನು ಕಾಪಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆಗಳಿಗೆ ಪಾತ್ರರಾಗಿದ್ದಾರೆ. ಇವರ ಜೀವನ ಯಶೋಗಾಥೆ ವೈರಲ್‌ ಆಗಿದ್ದು, ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ತಮ್ಮ ಪ್ರೀತಿ ಪಾತ್ರರನ್ನು ಉಳಿಸಿಕೊಳ್ಳಲು ಶತ ಪ್ರಯತ್ನ ಮಾಡುವ, ತಮ್ಮ ಜೀವವನ್ನಾದರೂ ಒತ್ತೆಯಿಟ್ಟು ಹೆಣಗಾಡುವವರಿಗೇನೂ ಕಮ್ಮಿ ಇಲ್ಲ. ಅಂಥವರಲ್ಲಿಯೇ ಒಬ್ಬರಾಗಿರುವ … Continue reading VIDEO: ಮರಣಶಯ್ಯೆಯಲ್ಲಿದ್ದ ಪತ್ನಿಯನ್ನು ಪಿಟಿಲು ನುಡಿಸುತ್ತಾ ಬದುಕಿಸಿದ 77ರ ಕಲಾವಿದ…