VIDEO: ಪೈಲಟ್​ಗಳಿಗೆ ಕಾಣಿಸುತ್ತಿದ್ದಾನೆ ನಿಗೂಢ ವ್ಯಕ್ತಿ! ಆಕಾಶದಲ್ಲಿ ಹಾರುತ್ತಿರುವವ ಯಾರೀತ?​

ಲಾಸ್​ ಏಂಜಲಿಸ್​: ವಿಮಾನಗಳು ಹಾರಾಡುವ ಎತ್ತರದಲ್ಲಿ ಮನುಷ್ಯನೊಬ್ಬ ಸದಾ ಆಕಾಶದಲ್ಲಿ ತೇಲಾಡುತ್ತಿದ್ದು, ಈ ಬಗ್ಗೆ ಪೈಲಟ್​ಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಜಾಟ್​ಪ್ಯಾಕ್​ (ಮನುಷ್ಯನಿಗೆ ಹಾರಲು ನೆರವಾಗುವ ಉಪಕರಣ) ಧರಿಸಿರುವ ಈ ನಿಗೂಢ ವ್ಯಕ್ತಿ ಈ ಹಿಂದೆಯೂ ಕಾಣಿಸಿಕೊಂಡಿದ್ದು, ಈತ ಯಾರು ಎಂಬ ಬಗ್ಗೆ ಇನ್ನೂ ಸಂದೇಹ ಪರಿಹಾರವಾಗಿಲ್ಲ. ಲಾಸ್​ ಎಂಜಲೀಸ್​ ವಿಮಾನ ನಿಲ್ದಾಣದ ಆಗಸದಲ್ಲಿ ವ್ಯಕ್ತಿಯೊಬ್ಬ ಜೆಟ್​ಪ್ಯಾಕ್​ ಅಳವಡಿಸಿಕೊಂಡು ಸುಮಾರು 3 ಸಾವಿರ ಅಡಿ ಎತ್ತರದಲ್ಲಿ ಹಾರಾಡುತ್ತಿದುದಾಗಿ ಅಮೆರಿಕ ಏರ್​ಲೈನ್ಸ್​ ವಿಮಾನದ ಪೈಲಟ್​ಗಳು ಹೇಳಿದ್ದಾರೆ. ವಿಮಾನಗಳು ಹಾರಾಡುವ ಎತ್ತರದಲ್ಲಿ … Continue reading VIDEO: ಪೈಲಟ್​ಗಳಿಗೆ ಕಾಣಿಸುತ್ತಿದ್ದಾನೆ ನಿಗೂಢ ವ್ಯಕ್ತಿ! ಆಕಾಶದಲ್ಲಿ ಹಾರುತ್ತಿರುವವ ಯಾರೀತ?​