ಪಾಕ್​ನಲ್ಲಿ ಸಿಲುಕಿ ಭಾರತಕ್ಕೆ ಬಂದು ಪಾಲಕರಿಗಾಗಿ ಹುಡುಕುತ್ತಿರುವ ಮೂಕಿಯೊಬ್ಬಳ ಮನಕಲಕುವ ಕಥೆಯಿದು…

ನಾಂದೇಡ್ (ಮಹಾರಾಷ್ಟ್ರ): ಸುಮಾರು 20 ವರ್ಷಗಳ ಹಿಂದಿನ ಕಥೆಯಿದು. ಏಳೆಂಟು ವರ್ಷದ ಮಹಾರಾಷ್ಟ್ರದ ಬಾಲೆ ಗೀತಾ ಅದ್ಹೇಗೋ ತಪ್ಪಿಸಿಕೊಂಡು ಪಾಕಿಸ್ತಾನದ ಗಡಿಯೊಳಕ್ಕೆ ಹೋಗಿಬಿಟ್ಟಳು. ದಿಕ್ಕೆಟ್ಟು ಹೋದ ಈ ಬಾಲಕಿಗೆ ಏನು ಮಾಡಬೇಕು ಎನ್ನುವುದೇ ತಿಳಿಯಲಿಲ್ಲ. ತಾನಿಲ್ಲೆದ್ದೇನೆ, ಇದ್ಯಾವ ಊರು ಏನೂ ಅರಿಯದೇ ಕಂಗಾಲಾಗಿ ಹೋದಳು ಈ ಬಾಲಕಿ, ಹುಟ್ಟಿದಾನಿಗಿಂದಲೂ ರೈಲು ನಿಲ್ದಾಣದ ಆಸುಪಾಸಿನಲ್ಲಿಯೇ ವಾಸವಾಗಿದ್ದ ಗೀತಾಳಿಗೆ ಅಲ್ಲಿ ರೈಲೊಂದು ಕಂಡಿತು. ಕೂಡಲೇ ಅವಳು ಆ ರೈಲನ್ನು ಹತ್ತಿದಳು. ಅದು ಪಾಕಿಸ್ತಾನದ ಲಾಹೋರ್‌ನ ಸಂಜೋತಾ ಎಕ್ಸ್‌ಪ್ರೆಸ್‌ ರೈಲಾಗಿತ್ತು. ಎಲ್ಲರೂ … Continue reading ಪಾಕ್​ನಲ್ಲಿ ಸಿಲುಕಿ ಭಾರತಕ್ಕೆ ಬಂದು ಪಾಲಕರಿಗಾಗಿ ಹುಡುಕುತ್ತಿರುವ ಮೂಕಿಯೊಬ್ಬಳ ಮನಕಲಕುವ ಕಥೆಯಿದು…