ಫ್ಯಾಮಿಲಿ ಕೋರ್ಟ್‌ ಡಿವೋರ್ಸ್‌ ನೀಡಿದೆ- ಪತಿ ಮೇಲ್ಮನವಿ ಸಲ್ಲಿಸಲ್ಲ- ಕೂಡಲೇ ಮರುಮದುವೆಯಾಬಹುದೆ?

ನಾನು ನನ್ನ ಪತಿಯಿಂದ ವಿಚ್ಛೇದನ ಪಡೆದಿದ್ದೇನೆ. ನನ್ನ ಪೂರ್ವ ಪತಿ ಅಪೀಲು ಹಾಕುವುದಿಲ್ಲ ಎನ್ನುವ ನಂಬಿಕೆ ನನಗಿದೆ. ಈಗ ನನಗೆ ಮತ್ತೊಬ್ಬರ ಜೊತೆ ಮದುವೆ ಆಗಬೇಕಿದೆ. ಕೂಡಲೇ ಮದುವೆಯಾಗಬಹುದೆ ಅಥವಾ ಕಾನೂನಿನಡಿ ಕಾಯುವ ಅವಧಿ ಅಂತೇನಾದರೂ ಇದೆಯೆ? ಉತ್ತರ:- ಹಿಂದೂ ವಿವಾಹ ಕಾಯ್ದೆಯ ಕಲಂ 15ರಂತೆ , ವಿಚ್ಛೇದನದ ಆದೇಶ ಆದ ನಂತರ , ಆ ಆದೇಶದ ಮೇಲೆ ಮೇಲ್ಮನವಿ (ಅಪೀಲ್​) ಹಾಕಲು ಇರುವ, ಅಪೀಲಿನ ಗಡುವು ತೀರುವವರೆಗೆ ನೀವು ಮರುಮದುವೆ ಆಗುವಂತಿಲ್ಲ. ಹಾಗೂ ಒಂದು ವೇಳೆ … Continue reading ಫ್ಯಾಮಿಲಿ ಕೋರ್ಟ್‌ ಡಿವೋರ್ಸ್‌ ನೀಡಿದೆ- ಪತಿ ಮೇಲ್ಮನವಿ ಸಲ್ಲಿಸಲ್ಲ- ಕೂಡಲೇ ಮರುಮದುವೆಯಾಬಹುದೆ?