ತಾತನ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಹಕ್ಕು ಇಲ್ಲವೇ? ಕಾನೂನು ಏನು ಹೇಳುತ್ತದೆ?

ಪ್ರಶ್ನೆ: ನಮ್ಮ ತಾತ ಅಜ್ಜಿಗೆ ಇಬ್ಬರು ಮಕ್ಕಳು. ನಮ್ಮ ತಂದೆ , ಮತ್ತು ನಮ್ಮ ತಂದೆಯ ತಂಗಿ. ನಮ್ಮ ತಾತ ಅಜ್ಜಿ ನಮ್ಮ ತಂದೆಯನ್ನೂ ನಮ್ಮನ್ನೂ ಹೊರಗೆ ಹಾಕಿ ಐದು ವರ್ಷ ಆಗಿದೆ. ನಮ್ಮ ತಂದೆಯೂ ತೀರಿಕೊಂಡಿದ್ದಾರೆ. ನಮ್ಮ ತಾತ ಅಜ್ಜಿ ಬದುಕಿದ್ದಾರೆ .ನಮ್ಮ ತಂದೆಯ ತಂಗಿ ಆಸ್ತಿಯನ್ನೆಲ್ಲಾ ತಮ್ಮ ಹೆಸರಿಗೆ ದಾನ ಪತ್ರ ಮಾಡಿಸಿಕೊಂಡಿದ್ದಾರೆ. ನಾವು ಕಟ್ಟಿರುವ ಮನೆಯನ್ನೂ ತಮ್ಮ ಹೆಸರಿಗೇ ರಿಜಿಸ್ಟರ್‌ ಮಾಡಿಸಿಕೊಂಡಿದ್ದಾರೆ. ಮನೆಯನ್ನು ನಮ್ಮ ತಂದೆ ಕಷ್ಟ ಪಟ್ಟು ಕಟ್ಟಿದ್ದು. ಈಗ ನಮಗೆ … Continue reading ತಾತನ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಹಕ್ಕು ಇಲ್ಲವೇ? ಕಾನೂನು ಏನು ಹೇಳುತ್ತದೆ?