ಸ್ವಯಾರ್ಜಿತ, ಪಿತ್ರಾರ್ಜಿತ ಆಸ್ತಿ ವಿಲ್​ ಮಾಡುವಾಗ ಇದು ತಿಳಿದಿರಲಿ…

ಪ್ರಶ್ನೆ: ನಾನೊಬ್ಬ ನಿವೃತ್ತ ರೈಲ್ವೇ ನೌಕರ. ನನಗೆ ತೊಂಬತ್ತು ವರ್ಷ ವಯಸ್ಸಾಗಿದೆ. ನನಗೆ ಐದು ಹೆಣ್ಣು ಮಕ್ಕಳು ಮತ್ತು ಎರಡು ಗಂಡು ಮಕ್ಕಳು ಇದ್ದಾರೆ. ಎಲ್ಲರಿಗೂ ಮದುವೆ ಆಗಿದೆ. ಒಬ್ಬ ಮಗಳು ವಿಧವೆ . ಅವಳು ತನ್ನ ಇಬ್ಬರು ಮಕ್ಕಳೊಂದಿಗೆ ನನ್ನ ಜೊತೆಯೇ ಇದ್ದಾಳೆ. ನನ್ನ ಎರಡನೆಯ ಮಗ ತನ್ನ ಹೆಂಡತಿಯಿಂದ ವಿಚ್ಛೇದನ ಪಡೆದು ನಮ್ಮ ಜೊತೆ ಇದ್ದಾನೆ. ನನಗೆ ಒಂದು 50-60 ಲಕ್ಷ ಬೆಲೆ ಬಾಳುವ ಮನೆ ಮತ್ತು ಸೈಟು ಇದೆ. ಇದು ನಮ್ಮ ತಂದೆ … Continue reading ಸ್ವಯಾರ್ಜಿತ, ಪಿತ್ರಾರ್ಜಿತ ಆಸ್ತಿ ವಿಲ್​ ಮಾಡುವಾಗ ಇದು ತಿಳಿದಿರಲಿ…