ಹೊಸ ವರ್ಷದ ಶುಭಾಶಯ ಕೋರಹೋಗಿ ಮಸಣ ಸೇರಿದ ಕಾರ್ಕಳದ ಯುವಕರು!

ಕಾರ್ಕಳ: ಎಲ್ಲರಿಗೂ ಹೊಸ ವರ್ಷದ ಶುಭಾಶಯ ಕೋರಲು ಹೋದ ಯುವಕರಿಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದ ಬಜಗೋಳಿ ರಾಷ್ಟ್ರೀಯ ಹೆದ್ದಾರಿ ಮಿಯಾರು ಬಳಿ ನಡೆದಿದೆ. ಮೃತರನ್ನು ಶರಣ್ ಮತ್ತು ಸಿದ್ದು ಎಂದು ಗುರುತಿಸಲಾಗಿದೆ. ಇವರು ನಿನ್ನೆ ರಾತ್ರಿ ಸುಮಾರು 10.30ರ ಹೊತ್ತಿಗೆ ಮಿಯಾರು ಬಳಿ ಹೊಸ ವರ್ಷಕ್ಕೆ ಸ್ವಾಗತ ಕೋಡಲು ಹ್ಯಾಪ್ಪಿ ನ್ಯೂ ಇಯರ್​ ಎಂದು ರಸ್ತೆಯಲ್ಲಿ ಬರೆಯುತ್ತಿದ್ದರು. ಇದೇ ವೇಳೆ ವೇಗವಾಗಿ ಬಂದಿರುವ ಕಾರೊಂದು ಇವರಿಗೆ ಡಿಕ್ಕಿ ಹೊಡೆದಿದೆ. ಇಬ್ಬರೂ ತೀವ್ರವಾದ ರಕ್ತಸ್ರಾವದಿಂದ … Continue reading ಹೊಸ ವರ್ಷದ ಶುಭಾಶಯ ಕೋರಹೋಗಿ ಮಸಣ ಸೇರಿದ ಕಾರ್ಕಳದ ಯುವಕರು!