ಎಟಿಎಂ ವಿತ್‌ಡ್ರಾ, ಫುಡ್‌ ಆರ್ಡರ್‌, ಓಲಾ ಜೇಬಿಗೆ ಭಾರ: ಬ್ಯಾಂಕ್‌ ಲಾಕರ್‌ ಗ್ರಾಹಕ ನಿರಾಳ- ಆರು ಹೊಸ ರೂಲ್ಸ್‌ ಇಲ್ಲಿವೆ

ನವದೆಹಲಿ: ಹೊಸ ವರ್ಷದ ಬೆನ್ನಲ್ಲೇ ಹೊಸಹೊಸ ರೂಲ್ಸ್‌ಗಳು ಕಾಲಿಟ್ಟಿವೆ. ಜ.1ರಿಂದಲೇ ಅನ್ವಯ ಆಗುವಂತೆ ಜೇಬಿಗೆ ತುಸು ದುಬಾರಿ ಎನಿಸುವ ಹಾಗೂ ಜನರು ನಿರಾಳವಾಗುವ ಆರು ಹೊಸ ಯೋಜನೆಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಎಟಿಎಂ ವಿತ್‌ಡ್ರಾ: ಎಟಿಎಂಗಳಲ್ಲಿ ಪ್ರತಿತಿಂಗಳು ಉಚಿತ ವಹಿವಾಟಿಗೆ ನಿರ್ಬಂಧ ವಿಧಿಸಲಾಗಿದೆ. ಅದೇನೆಂದರೆ ನೀವು ಯಾವ ಬ್ಯಾಂಕ್‌ನ ಎಟಿಎಂ ಹೊಂದಿರುತ್ತೀರೋ ಅದೇ ಬ್ಯಾಂಕ್‌ನ ಎಟಿಎಂನಲ್ಲಿ ತಿಂಗಳಿಗೆ ಐದು ಸಲ ಮಾತ್ರ ಹಣವನ್ನು ವಿತ್‌ಡ್ರಾ ಮಾಡಬಹುದು. ಆರನೇ ಬಾರಿ ಹಣ ವಿತ್‌ಡ್ರಾ ಮಾಡುವುದಿದ್ದರೆ ಪ್ರತಿಯೊಂದು ಬಾರಿಯೂ 21 … Continue reading ಎಟಿಎಂ ವಿತ್‌ಡ್ರಾ, ಫುಡ್‌ ಆರ್ಡರ್‌, ಓಲಾ ಜೇಬಿಗೆ ಭಾರ: ಬ್ಯಾಂಕ್‌ ಲಾಕರ್‌ ಗ್ರಾಹಕ ನಿರಾಳ- ಆರು ಹೊಸ ರೂಲ್ಸ್‌ ಇಲ್ಲಿವೆ