VIDEO: ಮಂಗಳನ ಅಂಗಳದಲ್ಲಿ ಪರ್ಸೆವೆರೆನ್ಸ್ ರೋವರ್: ಜಗತ್ತಿನ ಕಣ್ಣು ಭಾರತದ ಈ ಕುವರಿಯತ್ತ…

ವಾಷಿಂಗ್ಟನ್: ಮಂಗಳದಲ್ಲಿ ಜೀವಿಗಳ ಅಸ್ತಿತ್ವದ ಬಗ್ಗೆ ಮಹತ್ವದ ಅಧ್ಯಯನ ಮಾಡಲು ತೆರಳಿರುವ ನಾಸಾದ ಅತಿ ದೊಡ್ಡ ಮತ್ತು ಅತ್ಯಾಧುನಿಕ ಪರ್ಸೆವೆರೆನ್ಸ್ ರೋವರ್, ಮಂಗಳ ಗ್ರಹದ ಅಂಗಳದ ಮೇಲೆ ಗುರುವಾರ ಸುಗಮವಾಗಿ ಇಳಿದಿದೆ. 203 ದಿನಗಳ ಬಾಹ್ಯಾಕಾಶ ಪ್ರಯಾಣದ ಬಳಿಕ ಈ ನೌಕೆಯು ಸುಗಮವಾಗಿ ಗ್ರಹದ ಮೇಲೆ ಇಳಿದಿದ್ದು ವಿಜ್ಞಾನಿಗಳಲ್ಲಿ ಸಂತಸ ಮೂಡಿಸಿದೆ. 293 ಮಿಲಿಯನ್ ಮೈಲು ದೂರ ಸಾಗಿರುವ ಪರ್ಸೆವೆರೆನ್ಸ್ ರೋವರ್, ಸ್ಥಳೀಯ ಕಾಲಮಾನ ಮಧ್ಯಾಹ್ನ 3.55ರ ವೇಳೆಗೆ ನಾಸಾ ರೋವರ್ ಗ್ರಹದ ಮೇಲ್ಮೈ ಸ್ಪರ್ಶಿಸಿದೆ. ದಕ್ಷಿಣ … Continue reading VIDEO: ಮಂಗಳನ ಅಂಗಳದಲ್ಲಿ ಪರ್ಸೆವೆರೆನ್ಸ್ ರೋವರ್: ಜಗತ್ತಿನ ಕಣ್ಣು ಭಾರತದ ಈ ಕುವರಿಯತ್ತ…