ಆಂಧ್ರದಲ್ಲಿ ಮತ್ತೆ ಕಾಣಿಸಿಕೊಂಡಿದೆ ನಿಗೂಢ ರೋಗ: 29 ಮಂದಿ ಸ್ಥಿತಿ ಗಂಭೀರ

ಪುಲ್ಲಾ (ಆಂಧ್ರಪ್ರದೇಶ): ಆಂಧ್ರಪ್ರದೇಶದ ಎಲೂರಿನಲ್ಲಿ ಕಳೆದ ಡಿಸೆಂಬರ್​ನಲ್ಲಿ 500ಕ್ಕೂ ಹೆಚ್ಚು ಜನರನ್ನು ಅಸ್ವಸ್ಥಗೊಳಿಸಿದ್ದ ನಿಗೂಢ ಕಾಯಿಲೆಯಿಂದ ಜನ ಕಂಗಾಲಾಗಿ ಹೋಗಿದ್ದರು. ನೀರಿನಲ್ಲಿ ಬೆರೆತಿರುವ ಅತ್ಯಧಿಕ ಪ್ರಮಾಣದ ಸೀಸ (ಲೆಡ್‌) ಮತ್ತು ನಿಕಲ್‌ ಲೋಹಗಳ ಧಾತುಗಳೇ ಇದಕ್ಕೆ ಕಾರಣ ಎಂದು ಕೇಂದ್ರ ತಜ್ಞರ ತಂಡ ಪತ್ತೆ ಹಚ್ಚಿದ್ದರೂ ಇದರ ಬಗ್ಗೆ ಇನ್ನೂ ಸಂದೇಹವೇ ಉಳಿದುಕೊಂಡಿದೆ. ಇದರ ಬೆನ್ನಲ್ಲೇ ಇದೀಗ ಮತ್ತೆ ಕೆಲವು ಮಂದಿಯಲ್ಲಿ ದಿಢೀರನೆ ವಾಂತಿ, ತಲೆಸುತ್ತು, ತಲೆನೋವು ಮತ್ತು ಬೆನ್ನು ನೋವಿನಂತಹ ಸಮಸ್ಯೆಗಳು ಕಾಣಿಸಿವೆ. ಇದೀಗ ಪುಲ್ಲಾ … Continue reading ಆಂಧ್ರದಲ್ಲಿ ಮತ್ತೆ ಕಾಣಿಸಿಕೊಂಡಿದೆ ನಿಗೂಢ ರೋಗ: 29 ಮಂದಿ ಸ್ಥಿತಿ ಗಂಭೀರ