ಸಂಗೀತ ಕೇಳಿದರೆ, ಟಿ.ವಿ ನೋಡಿದರೆ ಭಾರಿ ದಂಡ: ಪಶ್ಚಿಮ ಬಂಗಾಳದಲ್ಲಿ ಫತ್ವಾ!

ಮುರ್ಶಿದಾಬಾದ್ (ಪಶ್ಚಿಮ ಬಂಗಾಳ): ಇನ್ನು ಮುಂದೆ ಟಿ.ವಿ. ನೋಡುವಂತಿಲ್ಲ, ಸಂಗೀತ ಕೇಳುವಂತಿಲ್ಲ, ಕೇರಂ ಆಡುವಂತಿಲ್ಲ ಇನ್ನು ಏನೇನೋ… ಇದನ್ನು ಕೇಳಿ ದೂರದ ಯಾವುದೋ ದೇಶದಲ್ಲಿ ಇಂಥದ್ದೊಂದು ಕಾನೂನು ಮಾಡಿದ್ದಾರೆ ಎಂದುಕೊಳ್ಳಬೇಡಿ. ಇದು ನಮ್ಮದೇ ದೇಶದ ರಾಜ್ಯದಲ್ಲಿ ಮಾಡಿರುವ ಹೊಸ ಕಾನೂನು. ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಇಂಥದ್ದೊಂದು ಕಾನೂನು ಜಾರಿಗೊಳಿಸಲಾಗಿದೆ. ಈ ಕಾನೂನು ಜಾರಿಗೊಳಿಸಿರುವುದು ಫತ್ವಾ ಮೂಲಕ. ಅಂದರೆ ಅಲ್ಲಿನ ಮುಸ್ಲಿಮರು ಇನ್ನುಮುಂದೆ ಇದನ್ನೆಲ್ಲಾ ಮಾಡುವಂತಿಲ್ಲ ಎಂದು ಫತ್ವಾ ಹೊರಡಿಸಲಾಗಿದೆ. ಮುರ್ಶಿದಾಬಾದ್ ಜಿಲ್ಲೆಯಲ್ಲಿ ಪ್ರಬಲವಾಗಿರುವ ಅಲ್ಪಸಂಖ್ಯಾತ ಸಮುದಾಯದ … Continue reading ಸಂಗೀತ ಕೇಳಿದರೆ, ಟಿ.ವಿ ನೋಡಿದರೆ ಭಾರಿ ದಂಡ: ಪಶ್ಚಿಮ ಬಂಗಾಳದಲ್ಲಿ ಫತ್ವಾ!