ಮಕ್ಕಳಿಲ್ಲದೇ ಮಹಿಳೆ ಸತ್ತರೆ, ಆಕೆಗೆ ಸಿಕ್ಕ ತವರಿನ ಆಸ್ತಿ ಯಾರ ಪಾಲಾಗುತ್ತದೆ? ಕಾನೂನು ಹೇಳುವುದೇನು?

ಪ್ರಶ್ನೆ: ನಮ್ಮ ತಂದೆಯ ತಮ್ಮನ ಹೆಂಡತಿಗೆ ತವರು ಮನೆಯ ಆಸ್ತಿ ಸಿಕ್ಕಿದೆ. ಅವರನ್ನು ನಾವೇ ಸಾಕುತ್ತಿದ್ದೇವೆ. ಅವರಿಗೆ ಮಕ್ಕಳು ಇರುವುದಿಲ್ಲ. ಅವರ ಆಸ್ತಿ ನಮಗೇ ಸಿಗುತ್ತದೆಯೇ? ಉತ್ತರ: ಹಿಂದೂ ಸ್ತ್ರೀಗೆ ತನ್ನ ತವರಿನಿಂದ ಯಾವುದಾದರೂ ಆಸ್ತಿ ಬಂದಿದ್ದರೆ, ಆಕೆಗೆ ಮಕ್ಕಳು ಇಲ್ಲದಿದ್ದರೆ, ಆಕೆಯ ಮರಣಾ ನಂತರ ಆ ಆಸ್ತಿ ಆಕೆಯ ತವರಿನವರ ಕಡೆಯವರಿಗೇ ಹೋಗುತ್ತದೆ. ಒಂದು ವೇಳೆ ಆಕೆ ತನ್ನ ಜೀವಿತ ಕಾಲದಲ್ಲಿಯೇ ಈ ಆಸ್ತಿಗಳು ಇಂತಹವರಿಗೇ ಹೋಗ ಬೇಕು ಎಂದು ವಿಲ್‌ ಮಾಡಿದ್ದರೆ, ಅಥವಾ ನೋಂದಾಯಿತ … Continue reading ಮಕ್ಕಳಿಲ್ಲದೇ ಮಹಿಳೆ ಸತ್ತರೆ, ಆಕೆಗೆ ಸಿಕ್ಕ ತವರಿನ ಆಸ್ತಿ ಯಾರ ಪಾಲಾಗುತ್ತದೆ? ಕಾನೂನು ಹೇಳುವುದೇನು?