ಅತ್ತೆ-ಸೊಸೆ ಹೊಂದಿಕೊಳ್ಳದಿದ್ದರೆ ಪತ್ನಿಗೆ ಡಿವೋರ್ಸ್‌ ನೀಡಬಹುದೆ? ಕೋರ್ಟ್‌ ನನ್ನ ಅರ್ಜಿ ಮಾನ್ಯ ಮಾಡತ್ತಾ?

ಪ್ರಶ್ನೆ: ಮದುವೆಯಾದಾಗಿನಿಂದ ನನ್ನ ಪತ್ನಿ ನನ್ನ ಅಮ್ಮನನ್ನು ಹೊಂದಿಕೊಳ್ಳುತ್ತಿಲ್ಲ. ನಾನು ನೌಕರಿ ನಿಮಿತ್ತ ದೂರವಿದ್ದೇನೆ. ಪತ್ನಿ ನನ್ನ ಅಮ್ಮನನ್ನು ನೋಡಿಕೊಳ್ಳಲು ಮನೆಯಲ್ಲಿ ಇದ್ದಾಳೆ. ನಮ್ಮ ಮನೆಗೆ ಹೋಗಲು ಅವಳಿಗೆ ಇಷ್ಟವಾಗುವುದಿಲ್ಲ. ಇದರಿಂದ ನಮ್ಮ ನಡುವೆ ಸಾಕಷ್ಟು ಮನಸ್ತಾಪಗಳು ಬಂದಿವೆ. ನಾನು ಎಷ್ಟೇ ಸಮಧಾನದಿಂದ ಇದನೆಲ್ಲಾ ಸರಿಪಡಿಸಿಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.ಇದರಿಂದ ತುಂಬಾ ಬೇಸತ್ತಿದ್ದೇನೆ, ನನ್ನ ತಾಯಿ ಗಂಡನಿಲ್ಲದೆ ತುಂಬಾ ಕಷ್ಟಪಟ್ಟು ನಮ್ಮನ್ನು ಬೆಳೆಸಿದ್ದಾರೆ ಅವರ ಕೃಪೆಯಿಂದ ನಾನಿಂದು ಸರ್ಕಾರಿ ಸೇವೆಯಲ್ಲಿರುವೆ. ಅವರನ್ನು ಬಿಟ್ಟು ನನ್ನ ಹೆಂಡತಿ ಜೊತೆ ಜೀವನ … Continue reading ಅತ್ತೆ-ಸೊಸೆ ಹೊಂದಿಕೊಳ್ಳದಿದ್ದರೆ ಪತ್ನಿಗೆ ಡಿವೋರ್ಸ್‌ ನೀಡಬಹುದೆ? ಕೋರ್ಟ್‌ ನನ್ನ ಅರ್ಜಿ ಮಾನ್ಯ ಮಾಡತ್ತಾ?