ಮೊಬೈಲ್‌ ಖರೀದಿಗೆ ಬಾಲಕಿ ಮಾರಿದಳು 12 ಮಾವಿನಹಣ್ಣು – ಸಿಕ್ಕಿದ್ದು 1.20 ಲಕ್ಷ ರೂ!

ಜಾರ್ಖಂಡ್‌: ಪ್ರಯತ್ನದ ಜತೆಗೆ ಅದೃಷ್ಟವೂ ಇದ್ದರೆ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಈ ಪುಟ್ಟ ಬಾಲಕಿಯೇ ಸಾಕ್ಷಿ. ಆನ್‌ಲೈನ್‌ ಕ್ಲಾಸ್‌ಗೆ ಸ್ಮಾರ್ಟ್‌ಫೋನ್‌ ಖರೀದಿಸಲು ದುಡ್ಡಿಲ್ಲದೇ, ಶಾಲೆಯನ್ನು ತಪ್ಪಿಸಬೇಕಾದ ಆತಂಕದಲ್ಲಿಯೇ ಮಾವಿನ ಹಣ್ಣಿನ ಮಾರಾಟಕ್ಕಿಳಿದ ಈ ಬಾಲಕಿಯ ಜೀವನದಲ್ಲಿ ಆಗಿದ್ದು, ನಂಬಲು ಸ್ವಲ್ಪ ಕಷ್ಟವೇ ಎನ್ನುವ ಮಾತು. ಜಮ್ಷೆಡ್ಪುರದ 11 ವರ್ಷದ ಬಾಲಕಿ ತುಳಸಿ ಕುಮಾರಳ ಕಥೆಯಿದು. ಕಡುಬಡತನದಲ್ಲಿ ಇರುವ ಈಕೆಯ ಕುಟುಂಬಕ್ಕೆ ಆನ್‌ಲೈನ್‌ ಕ್ಲಾಸ್‌ಗೆ ಫೋನ್‌ ಬೇಕಿತ್ತು. ಆದರೆ ಮೊಬೈಲ್‌ ಖರೀದಿಗೆ ದುಡ್ಡು ಇರಲಿಲ್ಲ. ತನಗೆ ಯಾರಾದರೂ … Continue reading ಮೊಬೈಲ್‌ ಖರೀದಿಗೆ ಬಾಲಕಿ ಮಾರಿದಳು 12 ಮಾವಿನಹಣ್ಣು – ಸಿಕ್ಕಿದ್ದು 1.20 ಲಕ್ಷ ರೂ!