ಅಮೆರಿಕ ಅಧ್ಯಕ್ಷ ಚುನಾವಣೆ ಗಲಾಟೆ ನಡುವೆಯೇ ನಾಯಿಗೆ ದಕ್ಕಿತು ಮೇಯರ್‌ ಪಟ್ಟ!

ಕೆಂಟುಕಿ (ಅಮೆರಿಕ): ಅಮೆರಿಕದ ಚುನಾವಣೆ ರೋಚಕ ತಿರುವು ಪಡೆಯುತ್ತಲೇ ಸಾಗಿದೆ. ಡೆಮಾಕ್ರಟಿಕ್‌ ಅಭ್ಯರ್ಥಿ ಜೋ ಬಿಡನ್‌ ಗೆಲುವಿನ ಹಾದಿಯಲ್ಲಿ ಇದ್ದರೂ, ಕೊನೆಯವರೆಗೂ ಹೀಗೇ ಎಂದು ಹೇಳದ ಸ್ಥಿತಿ ಸದ್ಯದ್ದು. ಆದ್ದರಿಂದ ಅಮೆರಿಕದ ಅಧ್ಯಕ್ಷ ಗಾದಿ ಯಾರ ಹೆಸರಿಗೆ ಒಲಿಯಲಿದೆ ಎನ್ನುವುದು ತಿಳಿಯುವುದು ಕಷ್ಟವೇ. ಆದರೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಇಲ್ಲಿಯ ಕೆಂಟುಕಿಯ ರಾಜ್ಯದ ರಾಬಿಟ್‌ಹ್ಯಾಶ್​ ಎಂಬ ಗ್ರಾಮವು ಈ ವರ್ಷದ ಹೊಸ ಮೇಯರ್​ನ್ನು ಆಯ್ಕೆ ಮಾಡಿದೆ. ಅದರಲ್ಲೇನು ವಿಶೇಷ ಅಂತೀರಾ? ಅಲ್ಲಿ ಆಯ್ಕೆಯಾಗಿರುವುದು ಒಂದು ನಾಯಿ. 6 ತಿಂಗಳ … Continue reading ಅಮೆರಿಕ ಅಧ್ಯಕ್ಷ ಚುನಾವಣೆ ಗಲಾಟೆ ನಡುವೆಯೇ ನಾಯಿಗೆ ದಕ್ಕಿತು ಮೇಯರ್‌ ಪಟ್ಟ!