ಬಾನಂಗಳದಲ್ಲಿ ಸುಂದರ ದೃಶ್ಯ: ಚಂದ್ರನ ಸಮೀಪ ಶುಕ್ರ, ಮಂಗಳನ ಒಟ್ಟಿಗೇ ನೋಡುವ ಭಾಗ್ಯ

ನವದೆಹಲಿ: ಆಗಸದಲ್ಲಿ ದಿನನಿತ್ಯವೂ ಒಂದೊಂದು ಅದ್ಭುತ ನಡೆಯುತ್ತಲೇ ಇರುತ್ತವೆ. ಆದರೆ ಅದೆಷ್ಟೋ ನಮ್ಮ ಬರಿಗಣ್ಣಿನಿಂದ ನೋಡಲು ಸಾಧ್ಯವಾಗುವುದಿಲ್ಲ. ಆದರೆ ಇದೀಗ ಒಂದು ಸುಂದರ ದೃಶ್ಯವನ್ನು ಬರಿಗಣ್ಣಿನಿಂದ ಕಣ್ತುಂಬಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಅದೇನೆಂದರೆ ಶುಕ್ರ, ಮಂಗಳ ಗ್ರಹಗಳು ಪರಸ್ಪರ ಹತ್ತಿರವಾಗಲಿದ್ದು, ಅವುಗಳ ಪಕ್ಕದಲ್ಲೇ ಚಂದ್ರನೂ ಕಾಣಿಸಿಕೊಳ್ಳುತ್ತಾನೆ. ಜುಲೈ 13ರಂದು ಈ ಸುಂದರ ದೃಶ್ಯ ಕಾಣಿಸಲಿದೆ. ಹೀಗೆ ಇವೆರಡು ಗ್ರಹಗಳನ್ನು ಒಟ್ಟಿಗೇ ಒಂದೇ ಕಡೆ ಚಂದ್ರನ ಸಮೀಪ ಕಾಣಿಸಿಕೊಳ್ಳುವುದು ಅಪರೂಪವೇಂದೇ ಹೇಳಲಾಗುತ್ತದೆ. ಮಂಗಳ ಮತ್ತು ಶುಕ್ರ ನಡುವಿನ ಅಂತರವು ಪರಸ್ಪರ … Continue reading ಬಾನಂಗಳದಲ್ಲಿ ಸುಂದರ ದೃಶ್ಯ: ಚಂದ್ರನ ಸಮೀಪ ಶುಕ್ರ, ಮಂಗಳನ ಒಟ್ಟಿಗೇ ನೋಡುವ ಭಾಗ್ಯ