ಈ ಸೇತುವೆ ಸದ್ಯ ಮದುವೆಗಳ ಹಾಟ್‌ಸ್ಪಾಟ್‌- ದಿನವೂ ನಡೀತಿದೆ ವಿವಾಹ: ಇದಕ್ಕಿದೆ ಕುತೂಹಲದ ಕಾರಣ

ತಿರುವನಂತಪುರ: ಅತ್ತ ಕೇರಳ, ಇತ್ತ ತಮಿಳುನಾಡು. ನಡುವೆ ಇದೆ ಈ ಸೇತುವೆ. ಇಲ್ಲೀಗ ದಿನವೂ ನಡೀತಿದೆ ಮದುವೆ. ಎರಡೂ ರಾಜ್ಯಗಳ ಮದುಮಕ್ಕಳಿಗೀಗ ಈ ಸೇತುವೆ ವಿವಾಹದ ಹಾಟ್‌ಸ್ಪಾಟ್‌ ಆಗಿದೆ. ಇದರ ಹೆಸರು ಚಿನಾರ್‌. ಅಷ್ಟಕ್ಕೂ ಚಿನಾರ್‌ಗೆ ಈ ಪರಿಯಲ್ಲಿ ಡಿಮಾಂಡ್‌ ಬರಲು ಕಾರಣವೂ ಕುತೂಹಲವೇ ಆಗಿದೆ. ಆಗಿರುವುದು ಏನೆಂದರೆ ಸಾಮಾನ್ಯವಾಗಿ ತಮಿಳುನಾಡಿನ ಮತ್ತು ಕೇರಳದ ನಡುವೆ ಸಂಬಂಧಗಳು ಕುದುರುತ್ತಿವೆ. ಇಂಥ ಸಂದರ್ಭದಲ್ಲಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಮದುಮಕ್ಕಳ ಕುಟುಂಬಸ್ಥರು ಹೋಗುವಾಗ ಕರೊನಾ ನೆಗೆಟಿವ್‌ ವರದಿ ತರುವುದನ್ನು … Continue reading ಈ ಸೇತುವೆ ಸದ್ಯ ಮದುವೆಗಳ ಹಾಟ್‌ಸ್ಪಾಟ್‌- ದಿನವೂ ನಡೀತಿದೆ ವಿವಾಹ: ಇದಕ್ಕಿದೆ ಕುತೂಹಲದ ಕಾರಣ