ತಾಲಿಬಾನಿ ಹಾರಿಸಿದ ಗುಂಡಿನ ನೋವು ಇಂದಿಗೂ ಮಾಯಲಿಲ್ಲ- ಅಂದು ಅನುಭವಿಸಿದ ಯಾತನೆ ಬಿಚ್ಚಿಟ್ಟ ಮಲಾಲ

ಇಸ್ಲಾಮಾಬಾದ್‌: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಕ್ರೌರ್ಯ ಮರೆಯುತ್ತಿರುವ ಬೆನ್ನಲ್ಲೇ, ಒಂಬತ್ತು ವರ್ಷಗಳ ಹಿಂದಕ್ಕೆ ಜಾರಿದ್ದಾರೆ ನೋಬಲ್‌ ಶಾಂತಿ ಪುರಸ್ಕೃತ ಹೋರಾಟಗಾರ್ತಿ ಮಲಾಲ ಯೂಸುಫ್‌ಝಾಯ್‌. ಅಫ್ಘಾನಿಸ್ತಾನದಲ್ಲಿ ಹೆಣ್ಣುಮಕ್ಕಳ ಹೋರಾಟಕ್ಕಾಗಿ ತಾಲೀಬಾನಿ ರಕ್ಕಸರ ಗುಂಡೇಟಿಗೆ ಬಲಿಯಾಗುವುದರಿಂದ ಸ್ವಲ್ಪದಲ್ಲಿಯೇ ತಪ್ಪಿಸಿಕೊಂಡಿದ್ದ ಮಲಾಲ, ಈಗ ಮತ್ತೆ ಆ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ. ತಾವು ಅಂದು ಅನುಭವಿಸಿರುವ ಭಯಾನಕ ನೋವಿನ ಕಥನವನ್ನು ಅವರು ಹೀಲಿಂಗ್ ಫ್ರಮ್ ಒನ್ ತಾಲಿಬಾನ್ ಬುಲೆಟ್’ನಲ್ಲಿ ಪುಸ್ತಕದಲ್ಲಿ ವಿವರವಾಗಿ ಬರೆದಿದ್ದಾರೆ. 2012ರಲ್ಲಿ ಆಫ್ಘನ್ ಹೆಣ್ಣುಮಕ್ಕಳ ಪರವಾಗಿ ನಿಂತು, ತಾಲಿಬಾನಿಗಳ ಷರಿಯಾ ಕಾನೂನು ಹೆಸರಿನ … Continue reading ತಾಲಿಬಾನಿ ಹಾರಿಸಿದ ಗುಂಡಿನ ನೋವು ಇಂದಿಗೂ ಮಾಯಲಿಲ್ಲ- ಅಂದು ಅನುಭವಿಸಿದ ಯಾತನೆ ಬಿಚ್ಚಿಟ್ಟ ಮಲಾಲ