ಇಲಿಗೆ ಸಿಕ್ಕಿತು ಪ್ರತಿಷ್ಠಿತ ಚಿನ್ನದ ಪದಕ, ಶೌರ್ಯ ಪ್ರಶಸ್ತಿ- ಇದರ ಸಾಹಸ ಏನು ಗೊತ್ತಾ?

ಕಾಂಬೋಡಿಯಾ: ಏನಾದರೊಂದು ಸಾಹಸ ಮಾಡಿದಾಗ ಕೇಂದ್ರ, ರಾಜ್ಯ ಸರ್ಕಾರಗಳಿಂದ ಶೌರ್ಯ ಪ್ರಶಸ್ತಿ ಸಿಗುವುದು ಮಾಮೂಲು. ಅದರಂತೆಯೇ ಸೇನೆಯಲ್ಲಿರುವ ಶ್ವಾನಗಳಿಗೂ ಈ ಪ್ರಶಸ್ತಿಗಳನ್ನು ಕೊಡುವುದುಂಟು. ಆದರೆ. ಅಪರೂಪದ ಪ್ರಕರಣದಲ್ಲಿ ಇಲಿಗೆ ಶೌರ್ಯ ಪ್ರಶಸ್ತಿ ಜತೆಗೆ ಚಿನ್ನದ ಪದಕವನ್ನೂ ನೀಡಲಾಗಿದೆ. ಇದು ನಡೆದಿರುವುದು ಕಾಂಬೋಡಿಯಾದಲ್ಲಿ. “ಜೀವ ಉಳಿಸುವ ಶೌರ್ಯ ಮತ್ತು ಕರ್ತವ್ಯದ ಭಕ್ತಿ” ಪ್ರಶಸ್ತಿಗೆ ಇಲಿ ಭಾಜನವಾಗಿದೆ. ಅಂದಹಾಗೆ ಈ ಇಲಿಯ ಹೆಸರು ಮಗಾವಾ. ಆಫ್ರಿಕಾದ ದೈತ್ಯ ಪೌಚ್ ತಳಿಯ ಇಲಿ ಇದು. ಮನುಷ್ಯರಿಗೆ ಮೃಗಗಳನ್ನು ಪಳಗಿಸುವುದು ಎಂದರೆ ಹೊಸ … Continue reading ಇಲಿಗೆ ಸಿಕ್ಕಿತು ಪ್ರತಿಷ್ಠಿತ ಚಿನ್ನದ ಪದಕ, ಶೌರ್ಯ ಪ್ರಶಸ್ತಿ- ಇದರ ಸಾಹಸ ಏನು ಗೊತ್ತಾ?