ಸೆಕ್ಸ್‌ ಮಾಡುವಾಗ ಮದ್ವೆ ಯೋಚನೆ ಬರಲಿಲ್ವಾ? ಅವನದ್ದು ಕಾಮ ಎನ್ನೋದೂ ತಿಳಿಯಲಿಲ್ವಾ?

ಪ್ರಶ್ನೆ: ಮೇಡಂ ನನಗೀಗ ಸಾಯುವುದೊಂದೇ ದಾರಿಯಾಗಿದೆ. ಏನು ಮಾಡಬೇಕು ಎಂದೇ ತೋಚುತ್ತಿಲ್ಲ. ಕಾಲೇಜಿನಲ್ಲಿ ಇರುವಾಗ ಒಬ್ಬನನ್ನು ಪ್ರೀತಿಸಿದೆ. ಅವನೂ ನನ್ನನ್ನು ಪ್ರೀತಿಸುವ ನಾಟಕವಾಡಿದ. ಮದುವೆಯಾಗುತ್ತೇನೆ, ನಿನ್ನನ್ನು ಪ್ರೀತಿಸುತ್ತೇನೆ ಎಂದು ಕರೆದ. ಅವನನ್ನು ನಂಬಿ ನಾಲ್ಕೈದು ವರ್ಷ ಅವನ ದೇಹ ಸಂಪರ್ಕ ಬೆಳೆಸಿದೆ. ಮದುವೆ ಮುಂದಕ್ಕೆ ಹಾಕುತ್ತಾ ಬಂದವ ಈಗ ಹೇಳದೇ ಬೇರೆ ಮದುವೆಯಾಗಿ ಸುಖವಾಗಿದ್ದಾನೆ. ನಾನೇನು ಮಾಡಲಿ? ಸಾಯಬೇಕೆಂದು ಎನಿಸುತ್ತಿದೆ. ಈ ನೋವಿನಲ್ಲೇ ಊಟ-ತಿಂಡಿಯನ್ನೂ ಸರಿಯಾಗಿ ಮಾಡುತ್ತಿಲ್ಲ. ತುಂಬ ಸುಸ್ತೆನಿಸುತ್ತಿದೆ. ತಲೆಯ ಕೂದಲು ಉದುರಿ ತುಂಬ ತೆಳ್ಳಗಾಗಿದೆ. … Continue reading ಸೆಕ್ಸ್‌ ಮಾಡುವಾಗ ಮದ್ವೆ ಯೋಚನೆ ಬರಲಿಲ್ವಾ? ಅವನದ್ದು ಕಾಮ ಎನ್ನೋದೂ ತಿಳಿಯಲಿಲ್ವಾ?