55 ವರ್ಷದ ಕೊಲೆ ಆರೋಪಿ ಕೇಸು ಅಪ್ರಾಪ್ತರ ಕೋರ್ಟ್​ಗೆ ವರ್ಗ! ಸುಪ್ರೀಂನಿಂದ ಕುತೂಹಲದ ತೀರ್ಪು

ನವದೆಹಲಿ: ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 55 ವರ್ಷದ ವ್ಯಕ್ತಿಯ ಕೇಸೀಗ ಅಪ್ರಾಪ್ತರ ವಿಚಾರಣೆ ನಡೆಯಲಿರುವ ಬಾಲ ನ್ಯಾಯಮಂದಿರಲ್ಲಿ ನಡೆಯಲಿದೆ. ಜೀವಾವಧಿ ಶಿಕ್ಷೆಯಿಂದ ಈ ಆರೋಪಿಯನ್ನು ಬಿಡುಗಡೆಗೊಳಿಸಿರುವ ಸುಪ್ರೀಂಕೋರ್ಟ್​, ವಿಚಾರಣೆಯನ್ನು ಬಾಲನ್ಯಾಯಮಂದಿರಕ್ಕೆ ಒಪ್ಪಿಸಿದೆ! ಉತ್ತರ ಪ್ರದೇಶದ ಅಲಹಾಬಾದ್​ನ ನಿವಾಸಿಯೊಬ್ಬನ ವಿಚಿತ್ರ ಕೇಸಿದು. ಸುಪ್ರೀಂಕೋರ್ಟ್​ ಈ ರೀತಿಯ ಅಪರೂಪದ ತೀರ್ಪು ಕೊಟ್ಟಿರುವ ಹಿಂದಿದೆ ಕುತೂಹಲದ ಕಾರಣ. ಅದೇನೆಂದರೆ ಇದೀಗ 55 ವರ್ಷ ವಯಸ್ಸಾಗಿರುವ ಈ ವ್ಯಕ್ತಿ ಅಪ್ರಾಪ್ತನಾಗಿದ್ದ ವೇಳೆ ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾನೆ! ಅಂದರೆ ಸುಮಾರು ನಾಲ್ಕು ದಶಕಗಳ … Continue reading 55 ವರ್ಷದ ಕೊಲೆ ಆರೋಪಿ ಕೇಸು ಅಪ್ರಾಪ್ತರ ಕೋರ್ಟ್​ಗೆ ವರ್ಗ! ಸುಪ್ರೀಂನಿಂದ ಕುತೂಹಲದ ತೀರ್ಪು