ರೇಪಿಸ್ಟ್‌ಗಳಿಗೆ ಗಲ್ಲಿನ ಬದಲು ಜೀವಾವಧಿ ಶಿಕ್ಷೆ ನೀಡಿದ ಹೈಕೋರ್ಟ್‌: ಹೀಗೇಕೆ? ತೀರ್ಪಿನಲ್ಲಿ ಇದೆ ಇದಕ್ಕೆ ಉತ್ತರ…

ಮುಂಬೈ: 2013ರಲ್ಲಿ ಮುಂಬೈನ ಸೆಂಟ್ರಲ್‌ ಮುಂಬೈನ ಶಕ್ತಿಮಿಲ್ಸ್‌ ಆವರಣದಲ್ಲಿ 22 ವರ್ಷದ ಫೋಟೋ ಜರ್ನಲಿಸ್ಟ್ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಸಂಸ್ಥೆ ವಹಿಸಿಕೊಟ್ಟಿದ್ದ ಅಸೈನ್ ಮೆಂಟ್ ನಿರ್ವಹಣೆಗಾಗಿ ತನ್ನ ಸಹೋದ್ಯೋಗಿ ಜತೆ ಶಕ್ತಿಮಿಲ್ಸ್ ಬಳಿ ತೆರಳಿದ್ದ ಪತ್ರಿಕಾ ಛಾಯಾಗ್ರಾಹಕಿ ಮೇಲೆ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದರು.ಈ ಕೇಸ್‌ಗೆ ಸಂಬಂಧಿಸಿದಂತೆ ಸೆಷನ್ಸ್‌ ಕೋರ್ಟ್ ನಾಲ್ವರಿಗೂ ಗಲ್ಲುಶಿಕ್ಷೆಯನ್ನು ವಿಧಿಸಿತ್ತು. ಈ ಶಿಕ್ಷೆಯನ್ನು ಪ್ರಶ್ನಿಸಿ ನಾಲ್ವರು ಮುಂಬೈ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಅವರ ಗಲ್ಲುಶಿಕ್ಷೆಯನ್ನು … Continue reading ರೇಪಿಸ್ಟ್‌ಗಳಿಗೆ ಗಲ್ಲಿನ ಬದಲು ಜೀವಾವಧಿ ಶಿಕ್ಷೆ ನೀಡಿದ ಹೈಕೋರ್ಟ್‌: ಹೀಗೇಕೆ? ತೀರ್ಪಿನಲ್ಲಿ ಇದೆ ಇದಕ್ಕೆ ಉತ್ತರ…