ಪತ್ನಿಗೆ ಬುದ್ಧಿ ಕಲಿಸಲು ಹೋಗಿ ಕೋರ್ಟ್‌ನಿಂದ ಭಾರಿ ದಂಡ ಹಾಕಿಸ್ಕೊಂಡ ಪತಿ! ಕಂ, ಕಿಂ ಎಂದರೆ ಆಸ್ತಿ ಜಪ್ತಿ ಮಾಡಲು ಆದೇಶ

ಬೆಂಗಳೂರು: ಮಗಳನ್ನು ಪತ್ನಿ ಅಕ್ರಮವಾಗಿ ವಶದಲ್ಲಿ ಇರಿಸಿಕೊಂಡಿದ್ದು, ಮಗಳ ಬಿಡುಗಡೆಗೆ ಆದೇಶಿಸುವಂತೆ ಕೋರಿ ಹೈಕೋರ್ಟ್‌ ಮೊರೆ ಹೋದ ಪತಿಗೆ ಭಾರಿ ಮುಖಭಂಗವಾಗಿದ್ದು, ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸುಖಾಸುಮ್ಮನೆ ಕೋರ್ಟ್‌ ಸಮಯ ವ್ಯರ್ಥ ಮಾಡಿದ್ದಕ್ಕಾಗಿ 50 ಸಾವಿರ ರೂಪಾಯಿ ದಂಡವನ್ನೂ ಹಾಕಿಸಿಕೊಂಡಿದ್ದಾರೆ! ಈ ರೀತಿ ದಂಡ ಹಾಕಿಸಿಕೊಂಡಿರುವ ವ್ಯಕ್ತಿ ಬೆಂಗಳೂರಿನ ಕಾಡುಬೀಸನಹಳ್ಳಿ ನಿವಾಸಿ ಗೌರವ್‌ ರಾಜ್‌ ಜೈನ್‌. ನಿಗದಿತ ಅವಧಿಯಲ್ಲಿ 50 ಸಾವಿರ ರೂಪಾಯಿ ದಂಡವನ್ನು ‍ಪಾವತಿಸೇ ಹೋದರೆ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲೂಬಹುದು ಎಂದು … Continue reading ಪತ್ನಿಗೆ ಬುದ್ಧಿ ಕಲಿಸಲು ಹೋಗಿ ಕೋರ್ಟ್‌ನಿಂದ ಭಾರಿ ದಂಡ ಹಾಕಿಸ್ಕೊಂಡ ಪತಿ! ಕಂ, ಕಿಂ ಎಂದರೆ ಆಸ್ತಿ ಜಪ್ತಿ ಮಾಡಲು ಆದೇಶ