ಸೀರೆಯುಟ್ಟ ಪತ್ರಕರ್ತೆಯಿಂದ ರೆಸ್ಟೋರೆಂಟ್‌ ಕ್ಲೋಸ್‌: ಎಡವಟ್ಟು ಮಾಡಿದ ಓನರ್‌ಗೆ ಗ್ರಹಚಾರ!

ನವದೆಹಲಿ: ದೆಹಲಿಯ ಅಕ್ವಿಲಾ ಎಂಬ ಐಷಾರಾಮಿ ರೆಸ್ಟೋರೆಂಟ್‌ ಬಗ್ಗೆ ಕೆಲ ದಿನಗಳಿಂದ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿತ್ತು. ಅದೇನೆಂದರೆ ಸೀರೆಯುಟ್ಟ ಪತ್ರಕರ್ತೆಯೊಬ್ಬಳು ಈ ರೆಸ್ಟೋರೆಂಟ್‌ಗೆ ಹೋಗಿದ್ದರು. ಆದರೆ ಸೀರೆಯುಟ್ಟವರಿಗೆ ಇಲ್ಲಿ ಪ್ರವೇಶ ಕೊಡುವುದಿಲ್ಲ. ಇದು ನಮ್ಮ ಸಂಪ್ರದಾಯವಲ್ಲ ಎನ್ನುವ ಮೂಲಕ ರೆಸ್ಟೋರೆಂಟ್‌ ಸಿಬ್ಬಂದಿ ಅವಹೇಳನ ಮಾಡಿ ಕಳುಹಿಸಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ಪತ್ರಕರ್ತೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಸೀರೆಯುಡುವುದು ಭಾರತೀಯ ಸಂಪ್ರದಾಯವಲ್ಲದ ಮೇಲೆ ನಮ್ಮ ಸಂಪ್ರದಾಯ ಇನ್ನಾವುದು? ಮಿನಿ, ಮಿಡಿ, ಪ್ಯಾಂಟ್‌ ಹಾಕಿ ಮೆರೆಯುವುದೇ ಎಂದು … Continue reading ಸೀರೆಯುಟ್ಟ ಪತ್ರಕರ್ತೆಯಿಂದ ರೆಸ್ಟೋರೆಂಟ್‌ ಕ್ಲೋಸ್‌: ಎಡವಟ್ಟು ಮಾಡಿದ ಓನರ್‌ಗೆ ಗ್ರಹಚಾರ!