ಅಂಚೆ ಇಲಾಖೆಯಲ್ಲಿ ಉದ್ಯೋಗ ಬಯಸಿರುವಿರಾ? 3,679 ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ: ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಬಯಸುವವರಿಗೆ ಇಲ್ಲಿದೆ ಗುಡ್‌ ನ್ಯೂಸ್‌. ಒಟ್ಟೂ 3,679 ಹುದ್ದೆಗಳಿಗೆ ಕೇಂದ್ರ ಸರ್ಕಾರ ಅರ್ಜಿ ಆಹ್ವಾನ ಮಾಡಿದೆ. ಗ್ರಾಮೀಣ ಡಾಕ್‌ ಸೇವಕ್‌ (ಜಿಡಿಎಸ್‌) ಹುದ್ದೆ ಇದಾಗಿದೆ. ಎಲ್ಲೆಲ್ಲಿ ಖಾಲಿ ಇವೆ: ಆಂಧ್ರಪ್ರದೇಶದಲ್ಲಿ 2,296 ಹುದ್ದೆ; ತೆಲಂಗಾಣದಲ್ಲಿ 1,150 ಹುದ್ದೆ; ದೆಹಲಿಯಲ್ಲಿ 233; ಮುಂಬೈನಲ್ಲಿ 12 ಹುದ್ದೆಗಳಿವೆ ವಿದ್ಯಾರ್ಹತೆ: ಕನಿಷ್ಠ 10 ಮತ್ತು 12ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು. ವಯೋಮಿತಿ: 2021ರ ಜನವರಿ 27ಕ್ಕೆ ಕನಿಷ್ಠ 18 ವರ್ಷ ಗರಿಷ್ಠ 40 ವರ್ಷ ವಯಸ್ಸಾಇರಬೇಕು. … Continue reading ಅಂಚೆ ಇಲಾಖೆಯಲ್ಲಿ ಉದ್ಯೋಗ ಬಯಸಿರುವಿರಾ? 3,679 ಹುದ್ದೆಗಳಿಗೆ ಅರ್ಜಿ ಆಹ್ವಾನ