VIDEO: ಜನತಾ ಕರ್ಫ್ಯೂಗೆ ಒಂದು ವರ್ಷ- ಕರೊನಾ ಯೋಧರಿಗೆ ಗೌರವ ಸಲ್ಲಿಸಿದವರು ಹಲವರು, ಹುಚ್ಚಾಟ ಮಾಡಿದರು ಕೆಲವರು…

ನವದೆಹಲಿ: ಕರೊನಾ… ಈ ಹೆಸರು ಕೇಳಿದರೆ ಬಹುಶಃ ಈಗ ಹೆದರುವವರು ಬಹಳ ಕಮ್ಮಿ ಎಂದೇ ಹೇಳಬೇಕು. ಎರಡನೇ ಅಲೆ ಬಂದರೂ ಕ್ಯಾರೇ ಮಾಡದೇ ಜನ ಸಹಜವಾಗಿಯೇ ಇದ್ದಾರೆ. ಆದರೆ ಕಳೆದ ವರ್ಷ ಇದೇ ಸಮಯವನ್ನು ಒಮ್ಮೆ ನೆನಪಿಸಿಕೊಳ್ಳಿ…! ಅಬ್ಬಾ ಅದೆಂಥ ಭಯ, ಅದೆಂಥ ಹೊಯ್ದಾಟ, ಅದೆಂಥ ಆತಂಕ… ಕರೊನಾ ಎಂಬ ಹೆಸರು ಕೇಳಿದರೆ ಬೆಚ್ಚಿಬೀಳುವ ದಿನಗಳವು. ಆಗ ತಾನೇ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದ್ದ ಕರೊನಾದಿಂದಾಗಿ ಕ್ಷಣ ಕ್ಷಣವೂ ಆತಂಕ ಸೃಷ್ಟಿಯಾಗಿತ್ತು. ಕರೊನಾದ ಕರಿನೆರಳು ತನ್ನ ವಿಶಾಲ ರೂಪ … Continue reading VIDEO: ಜನತಾ ಕರ್ಫ್ಯೂಗೆ ಒಂದು ವರ್ಷ- ಕರೊನಾ ಯೋಧರಿಗೆ ಗೌರವ ಸಲ್ಲಿಸಿದವರು ಹಲವರು, ಹುಚ್ಚಾಟ ಮಾಡಿದರು ಕೆಲವರು…